Top 30 Broken Heart Kannada Quotes – ಯಾರ ಹೃದಯ ಒಳ್ಳೆಯದಾಗಿರುತ್ತೋ

Here is the list of Broken Heart Kannada Quotes

ಯಾರ ಹೃದಯ

ಒಳ್ಳೆಯದಾಗಿರುತ್ತೋ,

ಅವರ ಹಣೆಯ ಬರಹ ಕೆಟ್ಟದಾಗಿರುತ್ತದೆ.!!

Best Broken Heart Kannada Quotes

  1. ಪಾಪಿ ಹೃದಯ ಯಾವುದು ಸಿಗಲ್ಲ ಅಂತ ಗೊತ್ತಿರುತ್ತೋ ಅದನ್ನೇ ಇಷ್ಟಪಡುತ್ತೇ..
  2. ನಗಬೇಕೆಂಬ ಆಸೆ ನೂರಿದೆ, ಆದರೆ ನಗಲಾರದಷ್ಟು ನೋವು ಮನದಲ್ಲಿದೆ..
  3. ಪರಿಚಯವೇ ಇಲ್ಲವೆಂಬಂತೆ ನಟಿಸೋರಿಗೆ ಅಪರಿಚಿತರಾಗಿರೋದೇ, ಒಳ್ಳೆಯದು..
  4. ಜಾತಿಯೊಳಗೆ ಮಿಂದು, ಜನರಿಂದ ಸತ್ತುಹೋದ ಪ್ರೀತಿ ನನ್ನದು.
  5. ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ, ಮನಸ್ಸಿಗೆ ಅದು ಇಷ್ಟ ಇಲ್ಲ, ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ, ಸಿಗೊ ಯಾರೋ ನೀನಾಗಿರಲ್ಲ.
  6. ಪ್ರೀತಿಯು ನನ್ನ ಜೀವನವಾಗಿದೆ, ಕೇಳಲು ಮರೆತ ಪ್ರಶ್ನೆಗಳು ಹೇಳಲು ಮರೆತ ಉತ್ತರಗಳು ದನಿಗೂಡಿಸಲು ಮರೆತ ಮಾತುಗಳು ಇದೇ ನನ್ನ ಜೀವನದ ನಷ್ಟಗಳು..
  7. ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರೂ, ಅವರ ಬದುಕಿನಲ್ಲಿ ನಾವು ಹೊರಗಿನವರೇ . . .
  8. ಮನಸೆಲ್ಲಾ ಒಂಥರಾ ಇದೆ ಬಂಗಾರ , ನಿನ್ನ ಜೊತೆ ಮಾತಾಡಬೇಕು ಅನ್ನಿಸ್ತಿದೆ .. ತುಂಬಾ ನೆನಪಾಗ್ತಾ ಇದ್ದೀಯಾ I miss you.
  9. ನಿನ್ನೆಯ ನೆನಪುಗಳ, ನಾಳೆಯ ಕನಸುಗಳ, ನಡುವಿನ ಈ ಉಸಿರಿಗಿರುವ, ಹೆಸರ ನೆನಪಿಸಿಕೋ ಮತ್ತೊಮ್ಮೆ, ಮರೆಯಲಾಗದೆ . .
  10. ನಾವು ಯಾರ MSGಗಾಗಿ ದಿನವಿಡೀ ಕಾಯುತ್ತಾ ಇರುತ್ತೀವೋ, ಅವರು ನಮಗೋಸ್ಕರ 1% ಕೂಡ ಯೋಚನೆ ಮಾಡಲ್ಲ..
  11. ನಮ್ಮನ್ನು ದೂರ ಮಾಡ್ತಾ ಇದ್ದಾರೆ ಅಂದ್ರೆ, ಅವರಿಗೆ ಇನ್ನೊಬ್ಬರು ಹತ್ತಿರವಾಗಿದ್ದಾರೆ ಅಂತ ಅರ್ಥ…
  12. ಅಂದು ನೀನಿದ್ದೆ, ಆದರೆ ನಿನ್ನ ಬಗ್ಗೆ ಬರೆಯಲು ಪದಗಳಿರಲಿಲ್ಲ ನನ್ನಲ್ಲಿ…. ಇಂದು ಪದಗಳಿವೆ, ಆದರೆ ನೀನಿಲ್ಲ …..
  13. ನಮ್ಮವರೇ ನಮ್ಮನ್ನ ಸರಿಯಾಗಿ ಅರ್ಥಮಾಡಿಕೊಳ್ಳಲ್ಲ, ಇನ್ನು ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ, ಅನ್ನೋದು ಬರೀ ಭ್ರಮೆ…
  14. ಜಗತ್ತಿನ ಅತಿ ದೊಡ್ಡ ಡ್ರಾಮಾ ಈ ಕಿತ್ತೊದ್ ಪ್ರೀತಿ -ಪ್ರೇಮ.
  15. ಮೀರಾ ಬಯಸಿದ್ದು ಕೃಷ್ಣನ್ಹಾ ! ಕೃಷ್ಣಾ ಬಯಸಿದ್ದು ರಾಧೆನಾ ! ಆದರೇ ಕೃಷ್ಣಾ ಸಿಕ್ಕಿದ್ದು ರುಕ್ಮಿಣಿಗೆ ! ಆ ದೇವರಿಗೆ ತನ್ನ ಪ್ರೀತಿ ಸಿಗಲಿಲ್ಲಾ . . ಇನ್ನೂ ನಮದ್ಯಾವ ಲೆಕ್ಕಾ ! !

Top 15 Broken Heart Kannada Quotes

  1. ನೀನೇ ನನ್ನ ಪ್ರಾಣ ಅಂದುಕೊಂಡಿದ್ದೆ, ಆದರೆ ಇವತ್ತು ಆ ಪ್ರಾಣನೇ ಸತ್ತು ಹೋಗಿದೆ…
  2. ಈ ಲವ್ ಹೆಂಗಂದ್ರೇ ಮಾತಾಡಿದ್ರೆ ಜಗಳ ಬರುತ್ತೆ, ಮಾತಾಡಲಿಲ್ಲ ಅಂದ್ರೆ ಅಳು ಬರುತ್ತೆ..
  3. ಒಲವಿನ ಪ್ರೀತಿ ತುಂಬಿರುವುದು ಮನದಲ್ಲಿ, ನಿನ್ನ ಕಾಣಲು ಹಪಹಪಿಸುತ್ತಿರುವೇನು ನಾನಿಲ್ಲಿ, ನೀ ಬಿಟ್ಟು ಹೋದೆ ಒಬ್ಬಂಟಿ ಮಾಡಿ ನನ್ನನ್ನಿಲ್ಲಿ.
  4. ಯೋಚನೆ ಮಾಡಬೇಡ, ನಾನು ಮತ್ತೆ ನಿನ್ನ ಜೀವನದಲ್ಲಿ ಬರುವುದಿಲ್ಲ, ನನ್ನಿಂದ ನಿನ್ನ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸು..
  5. ಕೆಲವೊಂದು ವಿಷಯಗಳನ್ನ ಹೇಳೋಕು ಆಗಲ್ಲ, ಮನಸಲ್ಲಿ ಮುಚ್ಚಿಟ್ಟುಕೊಳ್ಳೋಕು ಆಗಲ್ಲ, ನಾನು ಹೇಳಲ್ಲ ನೀನೆ ಅರ್ಥ ಮಾಡಿಕೊಳ್ಳಬೇಕು..
  6. ಪ್ರೀತಿಯಿಂದಲೇ ಮೋಸ ಹೋದವನು ನಾನೊಬ್ಬ, ಪ್ರೀತಿಸಿ ಮೋಸ ಮಾಡಿದವಳು ಅವಳೊಬ್ಬಳು.
  7. ಮಸಣದಲ್ಲಿ ಮನೆಮಾಡಿ ಜೀವಿಸು ಪರವಾಗಿಲ್ಲ, ಆದರೆ ಮನಸ್ಸಿಲ್ಲದವರ ಹತ್ತಿರ ಯಾವತ್ತು ಜೀವನ ಮಾಡ್ಬೇಡ..
  8. ನೀನು ನಿನ್ನ ಖುಷಿಗೋಸ್ಕರ ನನ್ನ ದೂರ ಇಟ್ಟಿದ್ದೀಯ, ಆದರೆ ನಾನು, ನೀನು ಖುಷಿಯಾಗಿರಲಿ ಅಂತಾನೆ ದೂರ ಇದ್ದೀನಿ …
  9. ಜೀವನದಲ್ಲಿ ,ಇಷ್ಟ ಬಯಸಿದಾಗ ಬಯಸಿದ್ದು ಸಿಗುವುದಿಲ್ಲ , ಸಿಗುವ ಹೊತ್ತಿಗೆ ಬಯಕೆಗಳೇ ಇರುವುದಿಲ್ಲ . . .
  10. ಪ್ರೀತಿ ನಂಬಿಕೆ, ಯಾವತ್ತೂ ಯಾರ ಹಿಂದೆಯೂ ಹೋಗಬೇಡಿ, ನಿಮ್ಮನ್ನು ಅವರು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಒಂದಲ್ಲಾ ಒಂದು ದಿವಸ ಮರಳಿ ಬಂದೇ ಬರುತ್ತಾರೆ, ಅಕಸ್ಮಾತ್ ಬರದಿದ್ದರೆ ಇಷ್ಟು ದಿವಸ ನೀವು ಆ ಹಕ್ಕಿಯನ್ನು ಬಲವಂತವಾಗಿ ಪಂಜರದಲ್ಲಿ ಕೂಡಿ ಹಾಕಿದ್ದೆ ಎಂದು ಭಾವಿಸಿ.
  11. ಮರೆಯಲಾಗದಷ್ಟು ಪ್ರೀತಿಯ ಕೊಟ್ಟು , ಹೀಗೆ ನೀನು ಮರೆಯಾಗುವ ಬದಲು ನನಗೆ ಸಿಗದೇ ಇದ್ದರೆ ಒಳ್ಳೆಯದಿತ್ತು..
  12. ಮನಸ್ಸುಗಳ ಸಮ್ಮಿಲನ ಬಯಸುತ್ತಿರುವವನು ನಾನು, ಅಂತಹ ಮನಸನ್ನೆ ಅವಮಾನಿಸಿದವಳು ನೀನು.
  13. ನಿನ್ನ ಜೊತೆ ಬಾಳಬೇಕೆಂಬ ಕನಸು ಹಾಳಾಯಿತು, ನೀ ನನ್ನಿಂದ ದೂರಾದಾಗ ನನ್ನ ಉಸಿರೇ ನಿಂತತಾಯಿತು.
  14. ನೀ ನನ್ನ ಜೊತೆಯಲ್ಲಿರದೇ, ನನಗೆ ಹುಚ್ಚು ಹಿಡಿದಂತಾಗಿದೆ…
  15. ನರಕದಲ್ಲಿ ನೀಡುವ ಹಿಂಸೆಗಿಂತ ನೆನಪುಗಳು ನೀಡುವ ಹಿಂಸೆ ದೊಡ್ಡದು…
  16. ಮರೆತೆನೆಂದರೂ ಮರೆಯಲು ಹೇಗೆ ಸಾಧ್ಯ ನಿನ್ನ..? ಬಂದು ನೋಡಬಾರದೇ ಒಮ್ಮೆ ನನ್ನ..!
  17. ಆಗಲಿಲ್ಲ ಏಕಾಂಗಿ ನಾ ನೀ ದೂರ ಹೋದರೂ, ಬರಲಿಲ್ಲ ನೀ ನಾ ನಿನಗಾಗಿ ಕಾದರೂ.