Here is the list Kannada Life Reality Quotes
❝ವಾಸ್ತವವನ್ನು ಒಪ್ಪಿಕೊಂಡು
ಮುಂದೆ ನೆಡೆದುಬಿಡು,
ಇಲ್ಲಿ ಎಲ್ಲರದೂ
ಮುಖವಾಡ ಬದುಕೇ.!❞
Best Kannada Life Reality Quotes
ಕೆಲವೊಮ್ಮೆ ತಪ್ಪು ನಿರ್ಧಾರಗಳು ಸರಿಯಾದ ಜಾಗಕ್ಕೆ ಕರೆ ತರುತ್ತೆ.
ಲೈಫ್ ನಲ್ಲಾಗಲಿ ವಾಟ್ಸಾಪ್ ನಲ್ಲಾಗಲಿ ಜನ ಸ್ಟೇಟಸ್ ನನ್ನೆ ನೋಡಿ ಗುರುತಿಸುತ್ತಾರೆ.
ಹಣ ಮನುಷ್ಯನ ಸ್ವಭಾವವನ್ನು ಬದಲಾಯಿಸುವುದಿಲ್ಲ ಅದು ಆತನ ನಿಜ ಸ್ವರೂಪವನ್ನು ಹೊರಗೆ ಹಕ್ಕುತ್ತೆ ಅಷ್ಟೇ.
ನಾವೆಲ್ಲರೂ ಎರಡು ಜೀವನವನ್ನು ಹೊಂದಿದ್ದೇವೆ. ಅದರಲ್ಲಿ ಎರಡನೆಯದು ನಾವು ಒಂದೇ ಜೀವನ ಮಾತ್ರ ಹೊಂದಿದ್ದೇವೆಂದು ತಿಳಿದಾಗ ಪ್ರಾರಂಭವಾಗುತ್ತದೆ.
ವರ್ಷ ಪೂರ್ತಿ ಕುರಿಯಾಗಿ ಈರುವ ಬದಲು. ಒಂದು ದಿನ ಸಿಂಹ ವಾಗಿರುವುದು ಒಳ್ಳೇದು.
ನಿಮ್ಮ ಸಂತೋಷಕ್ಕಾಗಿ ಜೀವಿಸಿ ಇತರರ ಸಂತೋಷಕಲ್ಲ.
ಪ್ರಾರಂಭ ಮಾಡಲು ಈರುವ ಒಂದೇ ದಾರಿ ಮಾತನಾಡುವುದನ್ನು ಬಿಟ್ಟು ಶುರು ಮಾಡುವುದು.
ಸತ್ತ ಮೇಲೆ ಬೆಂಕಿ ಈಡುವವರಿಗಿಂತ ಸಾಯೋಕಿಂತ ಮೊದಲೇ ಬೆಂಕಿ ಈಡೋರೆ ಜಾಸ್ತಿ..ಅದರಲ್ಲೂ ತಿಳಿದವರೇ ಮುಂದೆ.
ಶತ್ರುಗಳಿಲ್ಲ ಎಂದು ಬಾವಿಸಿರುವೆಯ? ನಿಜ ನುಡಿಯಲು, ತಪ್ಪನ್ನು ಪ್ರಶ್ನಿಸಲು ಶುರು ಮಾಡು ತಾನಾಗಿಯೇ ಒಂದರಂತೆ ಹುಟ್ಟಿಕೊಳ್ಳುತ್ತಾರೆ.
ಸತ್ತಾಗ ಹೆಗಲು ಕೊಡಲು ಬರುವವರು. ಆದರೆ…….. ಸೋತಾಗ ಯಾರು ಬರುವುದಿಲ್ಲ. ನಾವೇ ಮುನ್ನಡೆಯಬೇಕು.
ನೆನಪಿರಲಿ ಯಾರು ನಿನಗೆ ಕೋಪ ತರಿಸಲಾಗದು ಕೋಪ ನೀನು ಆ ಸಂದರ್ಭಕ್ಕೆ ಉತ್ತರವಾಗಿ ಬಳಸಿರುವೆ.
ಸೋಲದೆ ಗೆದ್ದರೆ ಮಂದಹಾಸ.. ಸೋತು ಗೆದ್ದರೆ ಇತಿಹಾಸ.
ಮೌನವಾಗಿರುವವರೆಲ್ಲ ದಡ್ಡರಲ್ಲ.. ತುಂಬಾ ಮಾತನಡೋರೆಲ್ಲ ಬುದ್ದಿವಂತರಲ್ಲ ..
ಜೀವಿಸಲು ಕೆಲಸ ಮಾಡಿ.. ಕೆಲಸ ಮಾಡುವುದೇ ಜೀವನವನ್ನಾಗಿಸಬೇಡಿ.