Top 25 My Life Quotes Kannada – ಸೇಡಿಗಾಗಿ ಹೋರಾಡಿ ಯಾರು ಗೆದ್ದಿಲ್ಲ

Read Below Best My Life Quotes Kannada

ಸೇಡಿಗಾಗಿ ಹೋರಾಡಿ

ಯಾರು ಗೆದ್ದಿಲ್ಲ, ಕ್ಷಮಾದಾನದಿಂದ

ಯಾರು ಸೋತಿಲ್ಲ.

Best My Life Quotes Kannada

1) ನೀನು ಬಡವನಾಗಿ ಹುಟ್ಟಿದ್ದರೆ ಅದು ನಿನ್ನ ತಪ್ಪಲ್ಲ. ಆದರೆ ನೀನು ಬಡವನಾಗಿ ಸತ್ತರೆ, ಅದು ಖಂಡಿತ ನಿನ್ನದೇ ತಪ್ಪು.   —> ಬಿಲಗೇಟ್ಸ 

2) ನಿಮಗೆ ಯಾವುದಾದರೂ ಒಂದು ಕೆಲಸವನ್ನು ಮಾಡಲು ಮೋಟಿವೇಷನ್ ಬೇಕಾದರೆ ಆ ಕೆಲಸವನ್ನು ಮಾಡಬೇಡಿ.   —> ಈಲಾನ್ ಮಸ್ಕ

3) ನೀವು ಬೇರೆಯವರ ತಪ್ಪುಗಳಿಂದ ಕಲಿಯಬೇಕು. ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡಿ ಕಲಿಯುವಷ್ಟು ದೊಡ್ಡ ಜೀವನ ನಿಮ್ಮ ಬಳಿಯಿಲ್ಲ.    —> ಆಚಾರ್ಯ ಚಾಣಕ್ಯ

4) ನಮ್ಮ ಹಣೆಬರಹವನ್ನು ನಿರ್ಧರಿಸುವ ಜವಾಬ್ದಾರಿ ನಕ್ಷತ್ರಗಳ ಮೇಲಿಲ್ಲ, ಅದು ನಮ್ಮ ಮೇಲೆನೇ ಇದೆ.        —> ವಿಲಿಯಮ ಶೇಕ್ಸ್‌ಪಿಯರ್

5) ಕೇವಲ ಸಾಮಾನ್ಯ ಜನರು ಮಾತ್ರ ಅಸಾಮಾನ್ಯ ಕೆಲಸಗಳನ್ನು ಮಾಡಬಲ್ಲರು.         —> ಜೋನಾಥನ ಡೈಯರ್

6) ನಿಮಗೆ ಸೂರ್ಯನಂತೆ ಮಿಂಚುವ ಆಸೆಯಿದ್ದರೆ ಮೊದಲು ಸೂರ್ಯನಂತೆ ಉರಿಯುವುದನ್ನು ಕಲಿಯಿರಿ.    —> ಡಾ.ಎ.ಪಿ.ಜೆ. ಅಬ್ದುಲ್ ಕಲಾಮ್ 

7) ನಿಮ್ಮನ್ನು ಹಾಳು ಮಾಡುವ ಸಾಮರ್ಥ್ಯ ಬೇರೆ ಯಾರಿಗೂ ಇಲ್ಲ. ನಿಮ್ಮನ್ನು ಹಾಳು ಮಾಡುವ ಸಾಮರ್ಥ್ಯವಿರುವುದು ನಿಮಗೆ ಮಾತ್ರ.     —> ಸ್ವಾಮಿ ವಿವೇಕಾನಂದ

8) ಮೊದಲು ನಿಮ್ಮನ್ನು ನೀವು ನಂಬಿ. ಮೊದಲು ನಿಮ್ಮನ್ನು ನೀವು ಗೆಲ್ಲಿ. ಆನಂತರ ಜಗತ್ತು ನಿಮ್ಮ ಕಾಲ ಕೆಳಗಿರುತ್ತದೆ.    —> ಸ್ವಾಮಿ ವಿವೇಕಾನಂದ

9) ಅತಿದೊಡ್ಡ ರಿಸ್ಕ ಎಂದರೆ ರಿಸ್ಕ ತೆಗೆದುಕೊಳ್ಳದೇ ಇರುವುದು.  —> ಮಾರ್ಕ ಜುಕರಬರ್ಗ 

10) ಸಂತೋಷದ ಒಂದು ಬಾಗಿಲು ಮುಚ್ಚಿದಾಗ ಮತ್ತೊಂದು ಬಾಗಿಲು ತೆರೆಯುತ್ತದೆ. ಆದರೆ ನಾವು ಎಲ್ಲಿಯವರೆಗೂ ಮುಚ್ಚಿದ ಬಾಗಿಲಿನ ಕಡೆಗೆ ನೋಡುತ್ತಿರುತ್ತೇವೆಯೋ ಅಲ್ಲಿ ತನಕ ನಮಗೆ ನಮಗಾಗಿ ತೆರೆದ ಇನ್ನೊಂದು ಬಾಗಿಲು ಕಾಣಿಸುವುದಿಲ್ಲ. —> ಹೆಲೆನ್ ಕೆಲರ್.

11) ಎಲ್ಲವೂ ನಿಮ್ಮ ವಿರುದ್ಧವಾಗಿ ಹೊರಟಾಗ ಒಂದು ಮಾತನ್ನು ನೆನಪಿಡಿ ; ವಿಮಾನ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಹಾರುತ್ತದೆ, ಗಾಳಿಯ ಜೊತೆಗಲ್ಲ.     —> ಹೆನ್ರಿ ಫೋರ್ಡ್

12) ಪ್ರತಿಯೊಂದು ಸಮಸ್ಯೆಯು ಒಂದು ಗಿಫ್ಟ ಆಗಿದೆ. ಸಮಸ್ಯೆಗಳಿಲ್ಲದೆ ನಾವು ಬೆಳೆಯಲಾರೆವು.        —> ಟೋನಿ ರಾಬಿನ್ಸ್.

13) ಆಶಾವಾದಿ ಪ್ರತಿಯೊಂದು ಕಠಿಣತೆಯಲ್ಲಿ ಅವಕಾಶವನ್ನು ಹುಡುಕುತ್ತಾನೆ. ಆದರೆ ನಿರಾಶಾವಾದಿ ಪ್ರತಿಯೊಂದು ಅವಕಾಶದಲ್ಲಿ ಕಠಿಣತೆಯನ್ನು ಹುಡುಕುತ್ತಾನೆ. —> ವಿನ್ಸಸ್ಟನ್ ಚರ್ಚಿಲ್.

14) ನೀವು ಬೌದ್ಧಿಕವಾಗಿ ಸ್ಮಾರ್ಟ್ ಆಗುತ್ತಾ ಹೋದಂತೆ ನೀವು ಕಡಿಮೆ ಮಾತನಾಡುತ್ತೀರಿ.     —> ಅನಾಮಿಕ 

15) ಇವತ್ತಿನ ನೋವು ನಾಳೆಯ ಶಕ್ತಿಯಾಗಿದೆ. ಇವತ್ತು ಹೆಚ್ಚಿಗೆ ಕಷ್ಟಪಟ್ಟಷ್ಟು ನಾಳೆ ಮತ್ತಷ್ಟು ಬಲಿಷ್ಟರಾಗುತ್ತೇವೆ.   —> ಅನಾಮಿಕ

Top My Life Quotes Kannada

16) ಕೆಲವು ಸಲ ನಂತರ (Later) ಎಂದಿದ್ದು, ನೆವರ್ (Never) ಆಗಿ ಬಿಡುತ್ತದೆ. ಆದ್ದರಿಂದ ಮಾಡಬೇಕಾದ ಕೆಲಸಗಳನ್ನು ಈಗಲೇ ಮಾಡಿ.   —> ಅನಾಮಿಕ 

17) ಮೊದಲು ನೀವು ಮಾಡಬೇಕಾದ ಕೆಲಸ ನಿಮಗೆ ಸಾಧ್ಯ ಎಂದುಕೊಳ್ಳಿ, ಅರ್ಧ ಕೆಲಸ ಆದಂತೆ.   —> ಅನಾಮಿಕ

18) ಕೇವಲ ಕಠಿಣವಾದ ದಾರಿಗಳು ಮಾತ್ರ ಸುಂದರವಾದ ತಾಣಗಳಿಗೆ ಕರೆದೊಯ್ಯುತ್ತವೆ.     —> ಅನಾಮಿಕ

19) ಬೇರೆಯವರು ಮಲಗಿಕೊಂಡಾಗ ನೀವು ಕೆಲಸ ಮಾಡಿ. ಬೇರೆಯವರು ಪಾರ್ಟಿ ಮಾಡುವಾಗ ನೀವು ಕಲಿಯಿರಿ. ಬೇರೆಯವರು ಖರ್ಚು ಮಾಡುವಾಗ ನೀವು ಕೂಡಿಡಿ. ಕೊನೆಗೆ ಬೇರೆಯವರು ಕನಸು ಕಾಣುವಂತೆ ನೀವು ಬದುಕಿ.     —> ಅನಾಮಿಕ

20) ಯಾರಾದರೂ ನಿಮ್ಮನ್ನು ತಿರಸ್ಕರಿಸಿದಾಗ ಬೇಜಾರು ಮಾಡಿಕೊಳ್ಳದಿರಿ. ಏಕೆಂದರೆ ಬಡ ಜನರಿಗೆ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಳ್ಳುವ ಯೋಗ್ಯತೆ ಇರುವುದಿಲ್ಲ.       —> ಅನಾಮಿಕ

21) ನಿಮಗೆ ಸ್ಟ್ರೇಸ್ಸನ್ನು, ಸೋಲನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ, ನಿಮ್ಮಿಂದ ಸಕ್ಸೆಸನ್ನು ಸಹ ನಿಭಾಯಿಸಲು ಸಾಧ್ಯವಿಲ್ಲ.        —> ಅನಾಮಿಕ

22) ನಿಮ್ಮಿಂದ ಮಹಾನ್ ಕೆಲಸಗಳನ್ನು ಮಾಡಲಾಗದಿದ್ದರೆ, ಸಣ್ಣಸಣ್ಣ ಕೆಲಸಗಳನ್ನೇ ಮಹಾನ್ ರೀತಿಯಲ್ಲಿ ಮಾಡಿ.      —> ನೆಪೋಲಿಯನ್ ಹಿಲ್.

23) ಯಶಸ್ಸು ಅನುಭವಗಳಿಂದ ಬರುತ್ತದೆ. ಅನುಭವ ಕೆಟ್ಟ ಅನುಭವದಿಂದ ಬರುತ್ತದೆ.   —> ಸಂದೀಪ ಮಹೇಶ್ವರಿ

24) ಮೊದಲು ಸೈಲೆಂಟಾಗಿ ಕೆಲಸ ಮಾಡಿ. ಆಮೇಲೆ ನಿಮ್ಮ ಸಕ್ಸೆಸ್ ತಾನಾಗಿಯೇ ಸದ್ದು ಮಾಡುತ್ತದೆ.      —> ಅನಾಮಿಕ

25) ಈ ಜಗತ್ತಿನಲ್ಲಿ ಯಾವುದು ಸುಲಭವಲ್ಲ, ಯಾವುದು ಅಸಾಧ್ಯವಲ್ಲ. ಎಲ್ಲ ಆಟ ನಂಬಿಕೆಯ ಮೇಲೆ ನಿಂತಿದೆ. ಯಾವನು ತನಗೆ ಸಾಧ್ಯವೆಂದುಕೊಳ್ಳುತ್ತಾನೆಯೋ ಅವನಿಗೆ ಎಲ್ಲವೂ ಸಾಧ್ಯವಿದೆ. ಯಾವನು ತನಗೆ ಅಸಾಧ್ಯವೆಂದುಕೊಳ್ಳುತ್ತಾನೆಯೋ ಅವನಿಗೆ ಎಲ್ಲವೂ ಅಸಾಧ್ಯವಾಗಿದೆ.     —> ಸಂದೀಪ ಮಹೇಶ್ವರಿ