Love Quotes in Kannada – Heart Touching Love Quotes Kannada

In this article, we’ll explore some of the most beautiful love quotes in Kannada that will melt your heart. Love is a universal language that transcends all barriers, but expressing it in your own language adds a special touch to it. Kannada, one of the oldest Dravidian languages, is known for its rich literary heritage and beautiful expressions. Whether you’re looking to express your love or simply want to explore the beauty of the language, Kannada love quotes are a great place to start.

Introduction to Kannada Love Quotes

Love is a complex emotion that has been explored by poets and writers for centuries. Kannada literature is no exception, with its rich tradition of romantic poetry and literature. Kannada love quotes are a great way to express your love in a unique and beautiful way. These quotes capture the essence of love in a few words and are perfect for expressing your feelings to your loved one.

#1. Love Quotes in Kannada

  1. ಪ್ರೀತಿ ಇಲ್ಲದ ಮೇಲೆ
    ಹೂವು ಅರಳಿದರೇನು?
    ತಾರೆಗಳು ಮಿನುಗಿದರೇನು?
    ಗಾಳಿ ಕಂಪು ಸೂಸಿದರೇನು?
    ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ
    ಬರಡು ಭೂಮಿಯಂತೆ.
  2. ನೀವು ಪ್ರೀತಿ ಮಾಡುವಾಗ ಮದುವೆ ಆಗಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುತ್ತೆ. ಮದುವೆ ಆದ
    ಮೇಲೆ, ಛೇ! ಇನ್ನೂ ಪ್ರೀತಿ ಮಾಡುತ್ತ ಇರಬಹುದಿತ್ತು ಅನ್ನಿಸುತ್ತೆ.
  3. ನಗು ಎಲ್ಲರಿಗೂ ಅರ್ಥವಾಗುವ ಭಾಷೆ. ಅದಕ್ಕೆ ಕಾಸಿಲ್ಲ. ಆದರೆ
    ಅದು ಅಮೂಲ್ಯವಾದದ್ದು. ಅದು ಬೇಗ ಆಗಿಬಿಡುತ್ತೆ. ಅದರ ನೆನಪು
    ನಿರಂತರ. ನಗುವೆಲ್ಲ ನೀನಾಗಲಿ.
  4. ಪ್ರೀತಿ ಯುದ್ಧವಿದ್ದ ಹಾಗೆ. ಶುರುವಾಗೋದು ಸುಲಭ, ನಿಲ್ಲೋದು
    ಕಠಿಣ, ಮರೆಯೋದು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ನಿನ್ನೊಂದಿಗೆ
    ಸಮರ ಸಾರಿದ್ದೇನೆ. ನನಗೆ ಗೊತ್ತು ನಿನಗೆ ಶಾಂತಿ ಬೇಡವೆಂದು.
  5. ನೀನು ನನ್ನ ಕನಸಲ್ಲಿ ಮಾತ್ರ ಬರುವುದಾದರೆ, ನನಗೆ ಚಿರ ನಿದ್ರೆ ಬರಲಿಬಿಡು.
  6. ನ್ಯೂಟನ್ನನ ಪ್ರೀತಿಯ ಮೊದಲ ನಿಯಮ: ಹುಡುಗ ಹುಡುಗಿಗೆ ಪ್ರಪೋಸ್ ಮಾಡುವಾಗ ಉಪಯೋಗಿಸುವ
    ಬಲವು ಹುಡುಗಿ ಚಪ್ಪಳಿಯಿಂದ ಹೊಡೆಯುವುದಕ್ಕೆ ಸಮನಾಗಿರುತ್ತದೆ.
  7. ನ್ಯೂಟನ್ನನ ಪ್ರೀತಿಯ ಎರಡನೆಯ ನಿಯಮ: ಹುದುಗನೆಡೆಗೆ ಹುಡುಗಿಯ ಪ್ರೀತಿಯ ಉತ್ಸುಕತೆ ಅವನ
    ಬ್ಯಾಂಕ್ ಬ್ಯಾಲೆನ್ಸ್ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ ಮತ್ತು ಪ್ರೀತಿಯ ದಿಕ್ಕು ಬ್ಯಾಂಕ್
    ಬ್ಯಾಲೆನ್ಸ್ನ ಏರಿಳಿತವನ್ನು ಅವಲಂಬಿಸಿರುತ್ತದೆ.
  8. ಶ್ರೀಮಂತಿಕೆ ಇರೋದು ಹಣ ಇರೋ ತನಕ,
    ದೀಪ ಉರಿಯುವುದು ಎಣ್ಣೆ ಇರೋತನಕ,
    ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈಕೊಡುವ ತನಕ, ಸ್ನೇಹ ಇರೋದು ಕೊನೆ ಉಸಿರಿರೋ ತನಕ.

#2. Heart Touching Love Quotes Kannada

  1. ಮನಸ್ಸಿನ ನ್ಯಾಯಾಲಯದಲ್ಲಿ ಮನಸಾಕ್ಷಿಯೇ ನ್ಯಾಯಾಧೀಶ.
  2. ಯಾರೋ ಅಪರಿಚಿತರು ಕೊಟ್ಟ ನೋವನ್ನು ಎರಡು ದಿನಗಳಲ್ಲಿ ಮರೆಯಬಹುದು, ಆದರೆ ನಮ್ಮ ಬಗ್ಗೆ ಎಲ್ಲ ತಿಳಿದಿರುವ ನಮ್ಮವರೇ ಕೊಟ್ಟ ನೋವನ್ನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ..
  3. ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರು, ಅವರ ಬದುಕಿನಲ್ಲಿ ನಾವು ಹೊರಗಿನವರೇ…
  4. “ಒಲ್ಲದ ಮನಸ್ಸಿನಿಂದ ಕಳೆಯುವ, ಪ್ರತಿಯೊಂದು ನಿಮಿಷ ವರುಷಕ್ಕೆ ಸಮ …”
  5. “ನನ್ನ ಕಣ್ಣಲ್ಲಿ ಇರೋ ನೋವೆ ನಿನಗೆ ಅರ್ಥ ಆಗ್ತಿಲ್ಲ, ಇನ್ನು ಮನಸ್ಸಲ್ಲಿರೋ ಪ್ರೀತಿ ಹೇಗೆ ಅರ್ಥ ಆಗಬೇಕು ಹೇಳು….”
  6. “ಕೆಲವರು ಎಷ್ಟೇ ಒಳ್ಳೆಯವರ ರೀತಿ ನಾಟಕ ಮಾಡುದ್ರು, ವಿಧಿಯಾಟದ ಮುಂದೆ ಬಯಲಾಗೆ ಆಗುತ್ತೆ ನಾಟಕ ಆಡೋರ ಜಾತಕ …”
  7. “ಹೆಣ್ಣಿಗೆ ಪ್ರೀತ್ಸೋದು ಗೊತ್ತು, ಆ ಪ್ರೀತಿಗೆ ಬೆಲೆ ಸಿಕ್ಕದೇ ಹೋದಾಗ… ಅದನ್ನು ಬಿಟ್ಟು ಸ್ವಾಭಿಮಾನದಿಂದ ಬದುಕೋದು ಗೊತ್ತು..”
  8. “ಎದೆಯಲ್ಲಿ ಸಿಹಿಯಾದ ನೆನಪೊಂದು ಅಸುನೀಗಿದೆ, ಮೊಗದಲ್ಲಿ ಸಿಹಿಯಾದ ನಗುವೊಂದು ಮರೆಯಾಗಿದೆ …”
  9. “ತೀರಾ ಅಸಹ್ಯ ಅನಿಸುವಷ್ಟು ಯಾರನ್ನು ದ್ವೇಷಿಸಬಾರದು, ಹಾಗೇನೇ ತೀರಾ ಅಂಗಲಾಚಿ ಬೇಡಿಕೊಳ್ಳುವಷ್ಟು ಯಾರನ್ನು ಪ್ರೀತಿಸಲೂಬಾರದು ….”
  10. “ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು, ನಾ ಬರೆಯಲಾಗದೇ ಹೋದ ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು..”
  11. “ಮೋಸ ಮಾಡಿದವರನ್ನು ಕ್ಷಮಿಸುವಷ್ಟು ಉದಾರಿಯಾಗಬೇಕು ನಿಜ, ಆದರೆ ಅವರನ್ನು ಮತ್ತೆ ಮತ್ತೆ ನಂಬುವಷ್ಟು ಮೂರ್ಖರಾಗಬಾರದು …”
  12. “ಕಾಡುವ ಬಡತನ ನಾಳೆ ಹೋಗಬಹುದು, ಇಲ್ಲದ ಸಿರಿತನ ಮುಂದೆ ಬರಬಹುದು, ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ, ವಿಶ್ವಾಸ, ಪ್ರೀತಿ ಮತ್ತೆ ಬರುವುದಿಲ್ಲ …”
  13. “ಭಾವನೆಗಳಿಗೆ ನಿರಂತರವಾಗಿ ಏಟು ಬೀಳ್ತಾ ಹೋದ್ರೆ, ಹೃದಯ ಕೂಡ ಕಲ್ಲಾಗಿ ಬೀಳುತ್ತೆ …”
  14. “ಒಳ್ಳೆಯ ಮಾತುಗಳು ಯಾರಿಗೂ ಇಷ್ಟ ಆಗಲ್ಲ, ಆದರೆ ಒಳ್ಳೆಯ ಮನಸ್ಸುಗಳು ಯಾರಿಗೂ ಅರ್ಥ ಆಗಲ್ಲ..”
  15. “ಕೆಲವರು ನಮ್ಮನ್ನು ತುಂಬಾ ಇಷ್ಟಪಡುತ್ತಾರೆ, ಅನ್ನೋ ಭ್ರಮೆಯಲ್ಲಿ ನಾವಿರ್ತಿವಿ, ಆಮೇಲೆ ಗೊತ್ತಾಗುವುದು, ಅವರ ಟೈಂಪಾಸಿಗೆ ನಮ್ಮನ್ನು use ಮಾಡ್ಕೊಂಡಿದ್ದಾರೆ ಅಂತ…”
  16. “ಬಿಟ್ಟು ಸಾಯುವುದು ತುಂಬಾ ಸುಲಭ, ಆದರೆ ಬಿಟ್ಟುಕೊಟ್ಟು ಬದುಕೋದ ಇದೆಯಲ್ಲ ಅದು ನರಕಕ್ಕಿಂತ ನರಕ”
  17. “ಕಳೆದು ಹೋದವರನ್ನು ಹುಡುಕಬಹುದು, ಆದರೆ ಬದಲಾದವರನ್ನು ಹುಡುಕುವುದು ತುಂಬಾ ಕಷ್ಟ…”
  18. “ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು, ಅದನ್ನು ಯಾರೂ ಪಳಗಿಸಲು ಸಾಧ್ಯವಿಲ್ಲ…”
  19. “ಬಣ್ಣಗಳನ್ನು ನೋಡಿದರೆ ಭಯವಾಗಲ್ಲ ಆದರೆ ಬಣ್ಣ ಬದಲಿಸುವ ವ್ಯಕ್ತಿಗಳನ್ನು ಕಂಡರೆ ಭಯವಾಗುತ್ತೆ ..;”
  20. “ನಂಬಿಕಸ್ತರಿಂದ ಮೋಸ ಹೋದೆವು ಎಂದು ಪ್ರಾಮಾಣಿಕರು ಹತಾಶರಾಗಬೇಕಿಲ್ಲ, ಕಡೆಗೆ ಇತಿಹಾಸದಲ್ಲಿ ಉಳಿದವರು ಪ್ರಾಮಾಣಿಕರು ಹೊರತು ಮೋಸಗಾರರಲ್ಲ …”
  21. “ಎದೆಯೊಳಗೆ ನನ್ನವಳ ಹೆಸರು ಹಚ್ಚಾಗಿದೆ, ಅಳಿಸಲು ಸಾವು ಬರಬೇಕು ಇಲ್ಲವೇ ಸಾವನ್ನೇ ನಾ ಹುಡುಕಿ ಹೊರಡಬೇಕು …”
  22. “ಮೋಸ ಎಲ್ಲರೂ ಮಾಡುತ್ತಾರೆ ಆದರೆ ನಂಬಿಕೆ ದ್ರೋಹ ನಾವು ತುಂಬಾ ನಂಬಿದವರೆ ಮಾಡುತ್ತಾರೆ..”

#3. True Love Quotes in Kannada

  1. “ನಮ್ಮ ಪ್ರೀತಿ ರಾಧಾಕೃಷ್ಣರ ತರ ಪವಿತ್ರವಾಗಿರಬೇಕು ಅಂತ ಬಯಸಿದ್ದೆ, ತಪ್ಪಾಗಿ ಹೋಯಿತು, ನೀ ನನ್ನ ಬಾಳಿನಲ್ಲಿ ರಾಧೆ ಆದೇ ಹೊರತು ರುಕ್ಮಿಣಿ ಆಗಲೇ ಇಲ್ಲ… ;”
  2. “ಸಂಬಂಧಗಳು ಗಾಜಿನಂತೆ… ಕೆಲವೊಮ್ಮೆ ಅದನ್ನು ಮತ್ತೆ ಒಟ್ಟಿಗೆ ಸೇರಿಸುವುದನ್ನು ನೋಯಿಸಲು ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ ಅವುಗಳನ್ನು ಮುರಿಯುವುದು ಉತ್ತಮ…”
  3. “ಆದಾಗ ಹೃದಯಕ್ಕೆ ಗಾಯ, ಮೊಗದಲ್ಲಿರುವ ನಗುವೇ ಮಾಯ….”
  4. “ಸೋತ ಕಣ್ಣುಗಳ ಕಣ್ಣೀರು ಹೇಳುತ್ತಿದೆ, ಕಂಡ ಕನಸುಗಳು ನೂರು…”
  5. “ಬಿಸಿರಕ್ತಗಳ ಹೃದಯ ಬೆಸೆಯಬೇಕಾದ ಹೊತ್ತಲ್ಲಿ, ಆಸೆಯೊಂದು ಹೃದಯವನ್ನೆ ಛಿಧ್ರಗೊಳಿಸಿತು. ..”
  6. “ಎಷ್ಟೇ ಕಷ್ಟ ಬಂದರೂ ಕಣ್ಣೀರು ಹೊರಬರದಂತೆ ನೋಡಿಕೊಳ್ಳಬೇಕು, ಯಾಕೆಂದರೆ ನಮ್ಮ ಕಣ್ಣೀರು ನೋಡಿ ಸಮಾಧಾನ ಮಾಡುವವರಿಗಿಂತ ಅಪಹಾಸ್ಯ ಮಾಡುವವರೇ ಹೆಚ್ಚು..”
  7. “ನಿರೀಕ್ಷೆ ಹುಸಿಯಾಯಿತು, ಕನಸು ನುಚ್ಚುನೂರಾಯಿತು. .”
  8. “ನಿನ್ನ ನೆನಪು ನನಗೆ ಮನೆಯಂತೆ ಭಾಸವಾಗುತ್ತಿದೆ, ಆದ್ದರಿಂದ ನನ್ನ ಮನಸ್ಸು ಅಲೆದಾಡಿದಾಗಲೆಲ್ಲ ನಿನ್ನ ಬಳಿಗೆ ಮರಳುತ್ತದೆ ….”
  9. “ಚುಚ್ಚು ಮಾತುಗಳನ್ನು ತಡೆದುಕೊಳ್ಳಬಹುದು, ಆದರೆ ಮನಸ್ಸಿಗೆ ಆದ ನೋವನ್ನು ತಡೆಯಲು ಸಾಧ್ಯವಿಲ್ಲ.”
  10. “ಇನ್ನೇಷ್ಟು ಹೊರಲಿ ಭಾರವನು..? ಮುಟ್ಟಿಬಿಡುವೆನು ಬೇಗ ಒಂದು ತೀರವನ್ನು…”
  11. “ಬದುಕೆಂಬ ನಾಟಕದಲ್ಲಿ ಸುಖಕ್ಕಿಂತ ನೋವಿನ ನಟನೆ ಜಾಸ್ತಿ ಇದೆ ..”

#4. Relationship Quotes in Kannada

  1. ಪ್ರೀತಿಯಲ್ಲಿ ಬೀಳೋದು, ಬೆಲ್ ಇಲ್ಲದೆ ಜೈಲಿಗೆ ಹೋಗೋದು ಎರಡು ಒಂದೇ…
  2. ಯಾರಿಗೂ ಹೇಳದೆ ಹೃದಯದಲ್ಲಿ ಬಚ್ಚಿಡೋಕೆ ಪ್ರೀತಿಯೇನು ಬ್ಲ್ಯಾಕ್ ಮನಿಯಲ್ಲ…
  3. ಹಾರ್ಟಲ್ಲಿ ಲವ್ ಅನ್ನೋ ವೈರಸಗೆ ಒಂದು ನ್ಯಾನೋಮೀಟರ್ ಜಾಗ ಸಿಕ್ರೆ ಸಾಕು, ಕೆಲವೇ ಕ್ಷಣಗಳಲ್ಲಿ ಅದು ಕಿಲೋಮೀಟರಗಳ ತನಕ ಬೆಳೆಯುತ್ತೆ…
  4. ನೀನೇಕೆ ಅಳುವೆ, ನಾ ನಿನ್ನ ಜೊತೆಗಿರುವೆ. ನೀ ಹೇಗೆ ಸಾಯುವೆ, ನಾ ನಿನ್ನ ಉಸಿರಾಗಿರುವೆ…
  5. ನಿನ್ನ ಕಣ್ಣುಗಳು ನನ್ನ ಕೊಲೆ ಮಾಡೋಕೆ ಕಾಯ್ತಿವೆ…
  6. ಇವತ್ತು ನನ್ನ ಹೃದಯದಲ್ಲಿ ಸತ್ಯಾಗ್ರಹ ನಡೆಯುತ್ತಿದೆ. ನನ್ನ ಮಾಜಿ ಪ್ರೇಯಸಿ ಮತ್ತೆ ನನ್ನ ಪ್ರೀತಿ ಬಯಸಿ ನನ್ನ ಭಾವನೆಗಳೊಂದಿಗೆ ಮುಷ್ಕರ ಹೂಡಿದ್ದಾಳೆ…
  7. ರಕ್ತದಲ್ಲಿ ನಿನಗೆ ಲವ್ ಲೆಟರ್ ಬರೆದು ಕೊಟ್ಟು ಬೈಸ್ಕೊಂಡು ಲೋಫರ ಆಗೋ ಬದಲು, ಅದೇ ರಕ್ತವನ್ನು ದಾನ ಮಾಡಿ ಒಂದು ಜೀವ ಉಳಿಸಿ ದೇವರಾಗೋದು ಒಳ್ಳೆಯದು…
  8. ನೀನು ನನ್ನ ಪ್ರೀತಿಸುತ್ತಿದೀನಿ ಅಂತಾ ಎಲ್ಲರ ಮುಂದೆ ಅಧಿಕೃತವಾಗಿ ಘೋಷಿಸಿದೆ. ಆದ್ರೆ ನನ್ನ ಹೃದಯಕ್ಕಿರುವ ಧೈರ್ಯ ನನ್ನ ತುಟಿಗಳಿಗಿಲ್ಲ. ನಾನು ಕಣ್ಣಲ್ಲೇ ನಿನ್ನವನೆಂದು ಘೋಷಿಸುವೆ…
  9. ಕನಸಿನ ಊರಿಗೆ ಕರೆಯದೇ ಬಂದಳು ಸುಂದರಿ. ಕಳ್ಳನ ಕಳ್ಳ ಮನಸ್ಸನ್ನೇ ಕದ್ದಳು ಯಾಕೇರಿ?
  10. ಕನಸಿನೊಳಗೆ ಒಮ್ಮೆ ಬಂದರೆ ನೀನು, ಕಾವಲಾಗಿ ಇರುವೆ ನಾನು…
  11. ನನ್ನ ಸ್ನೇಹಲೋಕಕ್ಕೂ ಅವಳ ಪ್ರೇಮಲೋಕಕ್ಕೂ ಅಜಗಜಾಂತರ ಅಂತರವಿದೆ…
  12. ತಂತಿ ಹರಿದ ವೀಣೆಯಿಂದ ಸಂಗೀತ ನುಡಿಸೋ ಸಾಹಸ ಮಾಡಬೇಡ. ಜರಡಿಯಲ್ಲಿ ಮಳೆ ನೀರನ್ನು ಹಿಡಿಯೋ ಜಾಣ್ಮೆ ತೋರಬೇಡ. ನನ್ನ ಮುರಿದ ಮನಸ್ಸಲ್ಲಿ ನಿನ್ನ ಮನೆ ಕಟ್ಟೋಕೆ ಪ್ರೀತಿ ಇಟ್ಟಿಗೆಗಳನ್ನು ಕೂಡಿಸಬೇಡ…
  13. ಓ ಒಲವೇ ನನ್ನ ಮನ್ನಿಸು, ಈ ಜೀವಾ ನಿನ್ನದೇ ಪ್ರೀತಿಸು. ಓ ಚೆಲುವೆ ನನ್ನ ದಂಡಿಸು, ಈ ಉಸಿರು ನಿನ್ನದೇ ಬದುಕಿಸು…
  14. ಗೆಳೆಯ ನೀ ನನಗಾಗಿ ತಾಜಮಹಲ್ ಕಟ್ಟದಿದ್ದರೂ ಪರವಾಗಿಲ್ಲ, ನಿನ್ನೆದೆಯ ತಾಜಮಹಲನಲ್ಲಿ ನನಗೆ ಪ್ರವೇಶ ಕೊಡು ಸಾಕು… ನಿನ್ನ ವಿಶಾಲ ಹೃದಯದಲ್ಲಿ ನನಗೊಂದು ಪುಟ್ಟ ಜಾಗ ಕೊಡು ಸಾಕು… ಪ್ರೀತಿ ಅನ್ನೋದು ಬೇಡಿ ಪಡೆಯುವ ವಸ್ತುವಲ್ಲ ಎಂಬುದು ನಂಗೊತ್ತು. ಆದ್ರೂ ನಾ ನಿನ್ನತ್ರ ಹೃದಯವೊಡ್ಡಿ ಬೇಡುತ್ತಿರುವೆ. ನೀ ಇಲ್ಲ ಅನ್ನಲ್ಲ. ಯಾಕಂದ್ರೆ ನೀ ಹೃದಯವಂತ…
  15. ನಿನ್ನ ಹೃದಯದ ಗೋಡೆ ಮೇಲೆ ನನ್ನ ನೆನಪಿನ ಬಿಂಬಗಳು ಮಾತ್ರ ಅಂಟಿರಲಿ…
  16. ಬೀಸೋ ಗಾಳಿನಾ ಬಚ್ಚಿಡೋಕ್ಕಾಗಲ್ಲ. ತೂಗೋ ಕತ್ತಿನಾ ತೂಕ ಮಾಡಕ್ಕಾಗಲ್ಲ. ನಿನ್ ಕೈಯಲ್ಲಿ ನನ್ನ ಮರೆಯೋಕ್ಕಾಗಲ್ಲ… ಪ್ಲೀಸ್ ಮಾತಾಡೆ, ಬಿಲ್ಡಪ್ ಕೊಟ್ಟಿದ್ದು ಸಾಕು… ನಿನ್ ಡ್ರಾಮಾ ನೋಡಿ ನನಗೂ ಆ್ಯಕ್ಟರ್ ಆಸೆ ಹುಟ್ಟಿದೆ…
  17. ನೀನು ನನ್ನ ಮನಸ್ಸನ್ನು ಕದ್ದಿರುವೆ. ಅದಕ್ಕಾಗಿ ನಿನ್ನೆದೆಯಲ್ಲಿ ನಾ ಕನಸುಗಳನ್ನು ಬಿತ್ತಿರುವೆ. ನಮ್ಮಿಬ್ಬರ ಪ್ರೀತಿ ಆ ಕನಸುಗಳನ್ನೆಲ್ಲ ನನಸಾಗಿಸುತ್ತದೆ…

#5. Self Love Quotes in Kannada

  1. ನಾನು ಬಿಸಾಕಿರೋ ಖಾಲಿ ಕ್ವಾಟರ ಬಾಟಲಿಗಳನ್ನು ಕೇಳು ನಾನೆಷ್ಟು ನಿನ್ನ ಪ್ರೀತಿಸುತ್ತಿದ್ದೆ ಅಂತ. ಅವು ಸಿಗದಿದ್ದ್ರೆ ನಿನ್ನೊಳಗಿರುವ ನಿನ್ನನ್ನು ಕೇಳು ಅವಳೇ ಹೇಳ್ತಾಳೆ ನಿನಗೆ ನಾನು ಎಂಥ ಪ್ರೇಮಿ ಅಂತ…
  2. ಹೃದಯದಲ್ಲಿ ಇರುವವಳಿಗೆ ಹೃದಯದಿಂದ ಕೇಳುವೆನು. ಈ ಹೃದಯವನ್ನು ಕದ್ದೆ ಯಾಕೆ ನೀನು…?
  3. ಕನಸಲ್ಲಿ ಬಂದು ಮನಸ್ಸಲ್ಲಿ ಇರೋವಾಸೆ. ಅನುಮತಿ ಕೊಡ್ತೀಯಾ?.
  4. ನೀ ಕನಸಲ್ಲಿ ಬರ್ತಿಯಾ ಅಂತಾ ನಾ ದಿನಾ ಬೇಗನೆ ಮಲ್ಕೊತ್ತಿನಿ…
  5. ನಾನು ಅಳೊವಾಗ ಪ್ರತಿ ಸಾರಿ ನನ್ನ ಕಣ್ಣೀರ್ನಾ ಒರೆಸೋಕೆ ಮಳೆ ಬರ್ತಿತ್ತು. ಆದ್ರೆ ಇವತ್ತು ಮಳೆ ಹುಡುಗಿ ಬಂದಿದ್ದಾಳೆ…
  6. ನನ್ನ ಹೃದಯದಲ್ಲಿ ಅಪಧಮನಿ, ಅಭಿಧಮನಿ, ಕವಾಟಗಳು, ಕೋಣೆಗಳು ಎಲ್ಲವೂ ಇದಾವೊ ಇಲ್ವೋ ಗೊತ್ತಿಲ್ಲ. ಆದ್ರೆ ನೀನು ಮಾತ್ರ ಖಂಡಿತ ನನ್ನೆದೆಯಲ್ಲಿದೀಯಾ ಕಣೇ…
  7. ಪ್ರೀತಿ ಅನ್ನೋ ದುಡ್ಡನ್ನು ಹೃದಯ ಅನ್ನೋ ಬ್ಯಾಂಕಲ್ಲಿ ಭದ್ರವಾಗಿ ಇಟ್ಟಿದ್ದೆ. ಆದ್ರೆ ಪ್ರೀತಿ ಸಾಲಕ್ಕೆ ಬಡ್ಡಿ ಕಟ್ಟೋ ನೆಪದಲ್ಲಿ ಆಕೆ ಬ್ಯಾಂಕನ್ನೇ ಲೂಟಿ ಮಾಡಿದಳು…
  8. ಅವತ್ತು ನನ್ನ ಹೃದಯ ಕದ್ದು ‘ಕಳ್ಳಿ’ ಅನ್ನಿಸಿಕೊಂಡೆ. ಆದ್ರೆ ಇವತ್ತು ಪ್ರೀತಿಯಿಂದ ಕದ್ದ ಆ ಹೃದಯಕ್ಕೆ ಚಿತ್ರಹಿಂಸೆ ಕೊಟ್ಟು ಕೊಲ್ಲುತ್ತಿರುವೆಯಲ್ಲ, ನಿನ್ನ ಏನಂತಾ ಕರೆಯಲಿ?
  9. ಖಾಲಿ ಹೃದಯದಲ್ಲಿ ಪೋಲಿ ಕವನಗಳು, ಪೋಲಿ ಕವನಗಳಲ್ಲಿ ಪಾಪಿ ಮಿಡಿತಗಳು. ತುಂಬಿದ ಬಾರಲ್ಲಿ ಒಂಟಿ ಹುಡುಗನ ವೇದನೆ… ಮೋಸ ಮಾಡೋ ತನಕ ಮಾಡಿಬಿಟ್ಟು ಈಗ ಕನಸಲ್ಲಿ ಸಮಾಧಾನ ಬೇರೆ ಮಾಡೋಕೆ ಬರ್ತಾಳೆ ಮಳ್ಳಿ…
  10. ನಾ ನಿನ್ನ ದ್ವೇಷಿಸೋಕೆ ತುಂಬ ಪ್ರಯತ್ನ ಪಟ್ಟೆ. ಆದ್ರೆ ಆಗ್ಲಿಲ್ಲ. ಅದಕ್ಕೆ ನಿಯತ್ತಾಗಿ ಪ್ರೀತಿಸ್ತಾ ಇದೀನಿ…
  11. ನನ್ನ ಮನಸ್ಸನ್ನಾ ಗೆದ್ದೋಳು ಅವಳೇ… ನಂತ್ರ ನಾ ಕೊಡದೆ ಹೋದಾಗ ಕದ್ದೋಳು ಅವಳೆ…
  12. ಕಣ್ಣಿಗೆ ಕಾಣದೆ ಕಾಡುತಿಹಳು ನನ್ನ ಕನಸಿನ ರಾಣಿ…
  13. ಲವ್ ಫೇಲ್ಯುವರಗೂ ಲಾಕಪ್ ಡೆಥಗೂ ಯಾವುದೇ ವ್ಯತ್ಯಾಸವಿಲ್ಲ…
  14. ಅವಳ ಮುಡಿ ಸೇರಿ ಮೆರೆದಾಡಬೇಕಿದ್ದ ನನ್ನ ಪ್ರೀತಿ ಮಲ್ಲಿಗೆ ಮಸಣ ಸೇರಿ ಮಣ್ಣಾಗಿದೆ…
  15. ಸದಾ ಸರ್ವಾಲಂಕಾರ ಭೂಷಿತೆಯಾಗಿ ಸಂಚರಿಸುವ ಅವಳು ನಾಚಿಕೆ ಎಂಬ ವಜ್ರಾಭರಣವನ್ನು ಸದಾ ಮರೆತಿರುತ್ತಾಳೆ…
  16. ನಾಯಿಗೆ ಹಸಿವಾದಾಗ ಅನ್ನವೇ ಹಳಸಿದಂತಾಗಿದೆ ನನ್ನ ಪ್ರೇಮಕಥೆ. ಅವಳು ನನ್ನೆದೆಯ ಪಟ್ಟಕ್ಕೆ ಬರೋಕಿಂತ ಮುಂಚೆನೇ ನಾ ಚಟ್ಟಕ್ಕೆ ಹೋಗ್ತಿನೇನೋ ಅಂತಾ ಭಯವಾಗ್ತಿದೆ…
  17. ಚಿನ್ನ, ನಿನ್ನ ನಗುವೊಂದೆ ಸಾಕು ನನ್ನ ಪ್ರೇಮ ಕಾಯಿಲೆ ವಾಸಿಯಾಗಲು….
  18. ಹುಡುಗಾಟಿಕೆಯ ಹುಡುಗಿಯ ಹುಚ್ಚಾಟಗಳಿಂದ ದಿನೇ ದಿನೇ ನಾ ಹುಚ್ಚನಾಗ್ತಿದೀನಿ. ಅವಳಿಗೆ ನಾನು ಕಾಲ್ಕಸವಾದರೂ ಅವಳು ನನಗೆ ಸರ್ವಸ್ವವಾಗ್ತಿದಾಳೆ…

Read More Kannada Quotes here

Conclusion

Love is a powerful emotion that can be expressed in many different ways. Kannada love quotes are a beautiful and unique way to express your love in a language that has a rich literary history. Whether you’re looking for inspiration or want to express your feelings to your loved one, these quotes are sure to touch your heart. So go ahead, express your love in the most beautiful language of all – Kannada.

FAQs

  1. What is the meaning of the Kannada quote “Nanna preethiya pranaya sullu ninna hesarige badalaguvudilla”?

This quote translates to “The tears of my love will never change your name.” It is a beautiful way to express the depth of one’s love and the unchanging nature of their feelings.

  1. Are these quotes suitable for any occasion?

Yes, these quotes are suitable for expressing love on any occasion – be it a special anniversary or just a random day when you want to remind your loved one of how much they mean to you.

  1. Can these quotes be used in wedding vows?

Definitely! These quotes can add a touch of romance and beauty to your wedding vows, making them even more special and memorable.

  1. Are there any famous Kannada love stories?

Yes, there are many famous Kannada love stories that have been immortalized in literature and film. Some of the most popular ones include “Kadambari” by Banabhatta, “Amrutha Ghalige” by Kuvempu, and “Mungaru Male” by Yogaraj Bhat.

  1. Is it important to express love in one’s own language?

Expressing love in one’s own language can add a personal touch to it and make it even more special. It shows that you are willing to go the extra mile to express your feelings in a way that is meaningful and heartfelt.