Here is the list of Broken Heart Kannada Quotes
ಯಾರ ಹೃದಯ
ಒಳ್ಳೆಯದಾಗಿರುತ್ತೋ,
ಅವರ ಹಣೆಯ ಬರಹ ಕೆಟ್ಟದಾಗಿರುತ್ತದೆ.!!
Best Broken Heart Kannada Quotes
- ಪಾಪಿ ಹೃದಯ ಯಾವುದು ಸಿಗಲ್ಲ ಅಂತ ಗೊತ್ತಿರುತ್ತೋ ಅದನ್ನೇ ಇಷ್ಟಪಡುತ್ತೇ..
- ನಗಬೇಕೆಂಬ ಆಸೆ ನೂರಿದೆ, ಆದರೆ ನಗಲಾರದಷ್ಟು ನೋವು ಮನದಲ್ಲಿದೆ..
- ಪರಿಚಯವೇ ಇಲ್ಲವೆಂಬಂತೆ ನಟಿಸೋರಿಗೆ ಅಪರಿಚಿತರಾಗಿರೋದೇ, ಒಳ್ಳೆಯದು..
- ಜಾತಿಯೊಳಗೆ ಮಿಂದು, ಜನರಿಂದ ಸತ್ತುಹೋದ ಪ್ರೀತಿ ನನ್ನದು.
- ನಿನ್ನ ಬಿಟ್ಟು ಬದುಕೋದು ಕಷ್ಟ ಅಂತಲ್ಲ, ಮನಸ್ಸಿಗೆ ಅದು ಇಷ್ಟ ಇಲ್ಲ, ನಿನ್ನ ಬಿಟ್ಟು ಬೇರೆ ಯಾರು ಸಿಗಲ್ಲ ಅಂತಲ್ಲ, ಸಿಗೊ ಯಾರೋ ನೀನಾಗಿರಲ್ಲ.
- ಪ್ರೀತಿಯು ನನ್ನ ಜೀವನವಾಗಿದೆ, ಕೇಳಲು ಮರೆತ ಪ್ರಶ್ನೆಗಳು ಹೇಳಲು ಮರೆತ ಉತ್ತರಗಳು ದನಿಗೂಡಿಸಲು ಮರೆತ ಮಾತುಗಳು ಇದೇ ನನ್ನ ಜೀವನದ ನಷ್ಟಗಳು..
- ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರೂ, ಅವರ ಬದುಕಿನಲ್ಲಿ ನಾವು ಹೊರಗಿನವರೇ . . .
- ಮನಸೆಲ್ಲಾ ಒಂಥರಾ ಇದೆ ಬಂಗಾರ , ನಿನ್ನ ಜೊತೆ ಮಾತಾಡಬೇಕು ಅನ್ನಿಸ್ತಿದೆ .. ತುಂಬಾ ನೆನಪಾಗ್ತಾ ಇದ್ದೀಯಾ I miss you.
- ನಿನ್ನೆಯ ನೆನಪುಗಳ, ನಾಳೆಯ ಕನಸುಗಳ, ನಡುವಿನ ಈ ಉಸಿರಿಗಿರುವ, ಹೆಸರ ನೆನಪಿಸಿಕೋ ಮತ್ತೊಮ್ಮೆ, ಮರೆಯಲಾಗದೆ . .
- ನಾವು ಯಾರ MSGಗಾಗಿ ದಿನವಿಡೀ ಕಾಯುತ್ತಾ ಇರುತ್ತೀವೋ, ಅವರು ನಮಗೋಸ್ಕರ 1% ಕೂಡ ಯೋಚನೆ ಮಾಡಲ್ಲ..
- ನಮ್ಮನ್ನು ದೂರ ಮಾಡ್ತಾ ಇದ್ದಾರೆ ಅಂದ್ರೆ, ಅವರಿಗೆ ಇನ್ನೊಬ್ಬರು ಹತ್ತಿರವಾಗಿದ್ದಾರೆ ಅಂತ ಅರ್ಥ…
- ಅಂದು ನೀನಿದ್ದೆ, ಆದರೆ ನಿನ್ನ ಬಗ್ಗೆ ಬರೆಯಲು ಪದಗಳಿರಲಿಲ್ಲ ನನ್ನಲ್ಲಿ…. ಇಂದು ಪದಗಳಿವೆ, ಆದರೆ ನೀನಿಲ್ಲ …..
- ನಮ್ಮವರೇ ನಮ್ಮನ್ನ ಸರಿಯಾಗಿ ಅರ್ಥಮಾಡಿಕೊಳ್ಳಲ್ಲ, ಇನ್ನು ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಳ್ಳುತ್ತಾರೆ, ಅನ್ನೋದು ಬರೀ ಭ್ರಮೆ…
- ಜಗತ್ತಿನ ಅತಿ ದೊಡ್ಡ ಡ್ರಾಮಾ ಈ ಕಿತ್ತೊದ್ ಪ್ರೀತಿ -ಪ್ರೇಮ.
- ಮೀರಾ ಬಯಸಿದ್ದು ಕೃಷ್ಣನ್ಹಾ ! ಕೃಷ್ಣಾ ಬಯಸಿದ್ದು ರಾಧೆನಾ ! ಆದರೇ ಕೃಷ್ಣಾ ಸಿಕ್ಕಿದ್ದು ರುಕ್ಮಿಣಿಗೆ ! ಆ ದೇವರಿಗೆ ತನ್ನ ಪ್ರೀತಿ ಸಿಗಲಿಲ್ಲಾ . . ಇನ್ನೂ ನಮದ್ಯಾವ ಲೆಕ್ಕಾ ! !
Top 15 Broken Heart Kannada Quotes
- ನೀನೇ ನನ್ನ ಪ್ರಾಣ ಅಂದುಕೊಂಡಿದ್ದೆ, ಆದರೆ ಇವತ್ತು ಆ ಪ್ರಾಣನೇ ಸತ್ತು ಹೋಗಿದೆ…
- ಈ ಲವ್ ಹೆಂಗಂದ್ರೇ ಮಾತಾಡಿದ್ರೆ ಜಗಳ ಬರುತ್ತೆ, ಮಾತಾಡಲಿಲ್ಲ ಅಂದ್ರೆ ಅಳು ಬರುತ್ತೆ..
- ಒಲವಿನ ಪ್ರೀತಿ ತುಂಬಿರುವುದು ಮನದಲ್ಲಿ, ನಿನ್ನ ಕಾಣಲು ಹಪಹಪಿಸುತ್ತಿರುವೇನು ನಾನಿಲ್ಲಿ, ನೀ ಬಿಟ್ಟು ಹೋದೆ ಒಬ್ಬಂಟಿ ಮಾಡಿ ನನ್ನನ್ನಿಲ್ಲಿ.
- ಯೋಚನೆ ಮಾಡಬೇಡ, ನಾನು ಮತ್ತೆ ನಿನ್ನ ಜೀವನದಲ್ಲಿ ಬರುವುದಿಲ್ಲ, ನನ್ನಿಂದ ನಿನ್ನ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸು..
- ಕೆಲವೊಂದು ವಿಷಯಗಳನ್ನ ಹೇಳೋಕು ಆಗಲ್ಲ, ಮನಸಲ್ಲಿ ಮುಚ್ಚಿಟ್ಟುಕೊಳ್ಳೋಕು ಆಗಲ್ಲ, ನಾನು ಹೇಳಲ್ಲ ನೀನೆ ಅರ್ಥ ಮಾಡಿಕೊಳ್ಳಬೇಕು..
- ಪ್ರೀತಿಯಿಂದಲೇ ಮೋಸ ಹೋದವನು ನಾನೊಬ್ಬ, ಪ್ರೀತಿಸಿ ಮೋಸ ಮಾಡಿದವಳು ಅವಳೊಬ್ಬಳು.
- ಮಸಣದಲ್ಲಿ ಮನೆಮಾಡಿ ಜೀವಿಸು ಪರವಾಗಿಲ್ಲ, ಆದರೆ ಮನಸ್ಸಿಲ್ಲದವರ ಹತ್ತಿರ ಯಾವತ್ತು ಜೀವನ ಮಾಡ್ಬೇಡ..
- ನೀನು ನಿನ್ನ ಖುಷಿಗೋಸ್ಕರ ನನ್ನ ದೂರ ಇಟ್ಟಿದ್ದೀಯ, ಆದರೆ ನಾನು, ನೀನು ಖುಷಿಯಾಗಿರಲಿ ಅಂತಾನೆ ದೂರ ಇದ್ದೀನಿ …
- ಜೀವನದಲ್ಲಿ ,ಇಷ್ಟ ಬಯಸಿದಾಗ ಬಯಸಿದ್ದು ಸಿಗುವುದಿಲ್ಲ , ಸಿಗುವ ಹೊತ್ತಿಗೆ ಬಯಕೆಗಳೇ ಇರುವುದಿಲ್ಲ . . .
- ಪ್ರೀತಿ ನಂಬಿಕೆ, ಯಾವತ್ತೂ ಯಾರ ಹಿಂದೆಯೂ ಹೋಗಬೇಡಿ, ನಿಮ್ಮನ್ನು ಅವರು ನಿಜವಾಗಿಯೂ ಪ್ರೀತಿಸುತ್ತಿದ್ದರೆ, ಒಂದಲ್ಲಾ ಒಂದು ದಿವಸ ಮರಳಿ ಬಂದೇ ಬರುತ್ತಾರೆ, ಅಕಸ್ಮಾತ್ ಬರದಿದ್ದರೆ ಇಷ್ಟು ದಿವಸ ನೀವು ಆ ಹಕ್ಕಿಯನ್ನು ಬಲವಂತವಾಗಿ ಪಂಜರದಲ್ಲಿ ಕೂಡಿ ಹಾಕಿದ್ದೆ ಎಂದು ಭಾವಿಸಿ.
- ಮರೆಯಲಾಗದಷ್ಟು ಪ್ರೀತಿಯ ಕೊಟ್ಟು , ಹೀಗೆ ನೀನು ಮರೆಯಾಗುವ ಬದಲು ನನಗೆ ಸಿಗದೇ ಇದ್ದರೆ ಒಳ್ಳೆಯದಿತ್ತು..
- ಮನಸ್ಸುಗಳ ಸಮ್ಮಿಲನ ಬಯಸುತ್ತಿರುವವನು ನಾನು, ಅಂತಹ ಮನಸನ್ನೆ ಅವಮಾನಿಸಿದವಳು ನೀನು.
- ನಿನ್ನ ಜೊತೆ ಬಾಳಬೇಕೆಂಬ ಕನಸು ಹಾಳಾಯಿತು, ನೀ ನನ್ನಿಂದ ದೂರಾದಾಗ ನನ್ನ ಉಸಿರೇ ನಿಂತತಾಯಿತು.
- ನೀ ನನ್ನ ಜೊತೆಯಲ್ಲಿರದೇ, ನನಗೆ ಹುಚ್ಚು ಹಿಡಿದಂತಾಗಿದೆ…
- ನರಕದಲ್ಲಿ ನೀಡುವ ಹಿಂಸೆಗಿಂತ ನೆನಪುಗಳು ನೀಡುವ ಹಿಂಸೆ ದೊಡ್ಡದು…
- ಮರೆತೆನೆಂದರೂ ಮರೆಯಲು ಹೇಗೆ ಸಾಧ್ಯ ನಿನ್ನ..? ಬಂದು ನೋಡಬಾರದೇ ಒಮ್ಮೆ ನನ್ನ..!
- ಆಗಲಿಲ್ಲ ಏಕಾಂಗಿ ನಾ ನೀ ದೂರ ಹೋದರೂ, ಬರಲಿಲ್ಲ ನೀ ನಾ ನಿನಗಾಗಿ ಕಾದರೂ.