Top 25 Jeevana Life Quotes in Kannada

Here is the list of Jeevana life quotes in Kannada. Life quotes are phrases or sayings that convey a message or perspective about life. They often offer insight, inspiration, or motivation to live a meaningful and fulfilling life. Life quotes can come from a variety of sources, such as famous people, literature, or personal experiences. Some examples of life quotes are here.

Jeevana Life Quotes in Kannada

#1. Kannada Quotes on Life

  1. ಕೆಲವೊಮ್ಮೆ ಜೀವನವು ಅನ್ಯಾಯವೆಂದು ಅನಿಸುತ್ತದೆ. ನಿಜವಾಗಿ ಅಗತ್ಯವಿರುವವರಿಗೆ ಜೀವನವು ಅವಕಾಶ ನೀಡವುದಿಲ್ಲ.
  2. ಜೀವನವು ತುಂಬಾ ಸೂಕ್ಷ್ಮವಾಗಿದೆ, ಆದರೆ ನೀವು ಅದನ್ನು ಒಮ್ಮೆ ಮಾತ್ರ ಬದುಕಲು ಅವಕಾಶ ಆದ್ದರಿಂದ ಸರಿಯಾದ ಆಯ್ಕೆಗಳನ್ನು ಮಾಡಿ.
  3. ಜೀವನದಲ್ಲಿ ಪವಾಡಗಳು ಸಂಭವಿಸುತ್ತವೆ, ಆದರೆ ಸರಿಯಾದ ಸಮಯ ಬರುವವರೆಗೂ ನೀವು ಕಾಯಬೇಕು.
  4. ಜೀವನದ ಬಗ್ಗೆ ನಿಮಗೆ ಈಗ ತಿಳಿದಿರುವುದು, ನಿಜವಾದ ಜೀವನದ ಲಕ್ಷಕ್ಕೆ ಒಂದು ಭಾಗವೂ ಅಲ್ಲ.
  5. ದೇವರು ನಿಮಗೆ ಮಾನವರಂತೆ ಜೀವನವನ್ನು ನಡೆಸಲು ಅವಕಾಶ ನೀಡಿದ್ದಕ್ಕಾಗಿ ನಾವು ತುಂಬಾ ಕೃತಜ್ಞರಾಗಿರಬೇಕು.
  6. ನೀವು ಸರಿಯಾದ ಮಾರ್ಗದಲ್ಲಿ ಸಾಗಿದರೆ, ಜೀವನವು ನಿಮಗೆ ಅರ್ಹವಾದ ಎಲ್ಲವನ್ನೂ ನೀಡುತ್ತದೆ.
  7. ಜೀವನವು ಅನೇಕ ಭಾವನೆಗಳ ಮಿಶ್ರಣವನ್ನು ಹೊಂದಿದೆ. ಸಂತೋಷ, ದುಃಖ ಮತ್ತು ಹಲವು. ಆದರೆ ಸಂತೋಷವು ಯಾವಾಗಲೂ ದುಃಖವನ್ನು ನಿವಾರಿಸುತ್ತದೆ.
  8. ಜೀವನದಲ್ಲಿ ಕೆಲವು ಜನರು ನಿಮ್ಮನ್ನು ಪರಿಪೂರ್ಣಗೊಳಿಸುತ್ತಾರೆ, ಅವರನ್ನು ಹಿಡಿದುಕೊಳ್ಳಿ. ನಿಮ್ಮ ಜೀವನದಲ್ಲಿ ನಿಮಗೆ ಅವರ ಅಗತ್ಯವಿರುತ್ತದೆ ಮತ್ತು ಪ್ರತಿಯಾಗಿ ಅವರಿಗೆ ನಿಮ್ಮ ಅಗತ್ಯವಿರುತ್ತದೆ.
  9. ನೀವು ನಿಮ್ಮ ಹಿಂದಿನ ದಿನಗಳನ್ನು ತಿರುಗಿ ನೋಡಿದರೆ, ನೀವು ಎಲ್ಲಿ ತಪ್ಪು ಮಾಡಿದ್ದೀರೆಂದು ತಿಳಿಯುತ್ತದೆ. ಮತ್ತು ಮುಂದೆಬರುವ ಸಮಯದಲ್ಲಿ ಬುದ್ಧಿವಂತರಾಗುತ್ತೀರಿ.
  10. ಒಬ್ಬರು ಪರಿಪೂರ್ಣರಾಗಲು ಯಾವುದೇ ಮಾರ್ಗವಿಲ್ಲ, ಜೀವನವು ಪ್ರತಿಯೊಬ್ಬರನ್ನು ವಿಭಿನ್ನವಾಗಿ ಪರಿಗಣಿಸುತ್ತದೆ,ಅದನ್ನು ಕರಗತ ಮಾಡಿಕೊಳ್ಳುವ ಸರದಿ ನಿಮ್ಮದು.

#2. Life Quotations in Kannada

  1. ನಿಮ್ಮ ಆಸರೆಯಲ್ಲಿ ನೀವು ಇರಿ, ಏಕೆಂದರೆ ಬೇರೆ ಯಾರೂ ನಿಮ್ಮನ್ನು ಕಾಪಾಡಲು ಬರುವುದಿಲ್ಲ, ಜೀವನವು ಪ್ರತಿಯೊಬ್ಬರನ್ನು ತಮ್ಮದೇ ಆದ ಸನ್ನಿವೇಶಗಳಲ್ಲಿ ಸಿಕ್ಕಿಹಾಕಿಬಿಡುತ್ತದೆ.
  2. ನಿಮಗಾಗಿ ನೀವು ಬದುಕಿ, ನಿಮಗಾಗಿ ಕೆಲಸ ಮಾಡಿ, ಆದರೆ ನಿಮ್ಮವರಾಗಿ ಪ್ರಾರ್ಥಿಸಿ.
  3. ನೀವು ಏನು ಮಾಡುತ್ತೀರಿ, ನೀವು ಅದನ್ನು ಹೇಗೆ ಮಾಡುತ್ತೀರಿ ಮತ್ತು ಅದನ್ನು ಮಾಡಲು ಏನು ಮಾಡಿದ್ದೀರಿ ಎಂಬುದೇ ಜೀವನ.
  4. ಶತ್ರುಗಳು ಮತ್ತು ದ್ವೇಷಗಳನ್ನು ಮರೆತುಬಿಡಿ, ಕ್ಷಮೆಯಾಚಿಸಿ ಮತ್ತು ಕ್ಷಮಿಸಬಿಡಿ.
  5. ಅಗತ್ಯವಿಲ್ಲದಕ್ಕೆ ತಲೆ ಕೆಡಿಸಿಕೊಳ್ಳುಬೇಡಿ, ಏಕೆಂದರೆ ಜೀವನವು ತುಂಬಾ ಚಿಕ್ಕದಾಗಿದೆ.
  6. ನಿಮ್ಮ ಜೀವನದಲ್ಲಿ ನಿಮಗೆ ಬೇಕಾದುದನ್ನು ಮಾಡಿ, ನೀವು ಉತ್ತಮ ಜೀವನ ರಚಿಸಿಕೊಂಡರೆ, ಖಚಿತವಾಗಿ ಜನರು ನಿಮ್ಮನ್ನು ಮೆಚ್ಚುತ್ತಾರೆ.
  7. ಅವಕಾಶಗಳನ್ನು ಕಳೆದುಕೊಳ್ಳಬೇಡಿ ಮತ್ತು ನಿಮ್ಮ ಯಶಸ್ಸು ಅನ್ನು ಮುಂದೂಡಬೇಡಿ, ಏಕೆಂದರೆ ಬಂದ ಅವಕಾಶಗಳನ್ನು ನೀವು ನಿರಾಕರಿಸಿದಾಗ, ಜೀವನವು ಅವಕಾಶಗಳನ್ನು ನೀಡುವುದನ್ನು ನಿಲ್ಲಿಸುತ್ತದೆ.
  8. ಜೀವನವು ಯಾವಾಗಲೂ ಸುಲಭವಲ್ಲ, ಹಾಗಂತ ನೀವು ನಿಮಗಾಗಿ ಹೋರಾಡುವುದನ್ನು ನಿಲ್ಲಿಸಬೇಕು ಎಂದಲ್ಲ.
  9. ನೀವು ಮಾತನಾಡುವುದನ್ನು ಬಿಟ್ಟು ನಿಮ್ಮ ಗುರಿಗಳನ್ನು ಸಾಧಿಸಲು ಪ್ರಯತ್ನ ಮಾಡಿದಾಗ ಮಾತ್ರ, ನೀವು ಉತ್ತಮ ಜೀವನವನ್ನು ಹೊಂದಬಹುದು.
  10. ನಿಮ್ಮ ದುರಾಸೆಗಾಗಿ ಮಾತ್ರ ನೀವು ಬದುಕಿದರೆ, ನಿಮ್ಮ ಜೀವನವು ಎಂದಿಗೂ ಫಲಪ್ರದವಾಗುವುದಿಲ್ಲ.

#3. Kannada Thoughts about Life

  1. ನೀವು ಇತರರ ತಪ್ಪುಗಳನ್ನು ಕಂಡುಹಿಡಿಯುವುದನ್ನು ನಿಲ್ಲಿಸಿದರೆ, ನಿಮ್ಮ ಜೀವನವು ಉತ್ತಮವಾಗುತ್ತದೆ.
  2. ನಿಮ್ಮನ್ನು ನೀವು ಮೂರ್ಖರನ್ನಾಗಿ ಮಾಡಿಕೊಂಡು, ಅದಕ್ಕೆ ನಿಮ್ಮ ಜೀವನವನ್ನು ದೂಷಿಸಬೇಡಿ.
  3. ಹೆಚ್ಚು ಕಷ್ಟಪಡುವ ಜನರು ಜೀವನದ ಶ್ರೇಷ್ಠ ಪಾಠಗಳನ್ನು ಕಲಿಯುತ್ತಾರೆ ಮತ್ತು ಹೇಳಿ ಕೊಡುತ್ತಾರೆ.
  4. ನಿಮ್ಮ ಕನಸುಗಳನ್ನು ನೀವು ನಂಬಿ, ಮತ್ತು ಅದನ್ನ ನನಸಾಗಿಸಲು ಪ್ರಯತ್ನ ಮಾಡಿ.
  5. ನಿಮ್ಮ ಜೀವನದ ಪ್ರಕಾಶಮಾನವಾದ ಬದಿಯನ್ನು ನೀವು ಗಮನಹರಿಸಿದಾಗ, ನಿಮ್ಮ ಜೀವನದ ಅಂಧಕಾರ ತನ್ನಂತಾನೆ ಕಣ್ಮರೆಯಾಗುತ್ತದೆ.
  6. ನೀವು ಬಯಸಿದ ವಿಷಯಗಳಲ್ಲಿ ಆಸಕ್ತಿ ವಹಿಸಲು ಪ್ರಾರಂಭಿಸಿದಾಗ ನೀವು ಜೀವನದಲ್ಲಿ ಯಶಸ್ವಿಯಾಗಬಹುದು.
  7. ಎಲ್ಲೆಡೆ ಪ್ರೀತಿಯನ್ನು ಹರಡುವ ಮೂಲಕ, ನೀವು ನಿಮ್ಮ ನೋವನ್ನು ದೂರಮಾಡಿಕೊಳ್ಳಬಹುದು.
  8. ಜೀವನದ ಅತ್ಯಂತ ರೋಮಾಂಚಕ ಅನುಭವಗಳು ಕೆಲವು ರಿಸ್ಕ್ ಗಳನ್ನು ತೆಗೆದುಕೊಳ್ಳುವ ಮೂಲಕ ಬರುತ್ತವೆ.
  9. ನಮ್ಮ ಜೀವನವನ್ನು ಉತ್ತಮಗೊಳಿಸಲು ವೈಫಲ್ಯವು ಸಹಾಯ ಮಾಡುತ್ತದೆ ಎಂಬುದನ್ನು ಅರಿತುಕೊಳ್ಳುವುದು ಅವಶ್ಯಕ.
  10. ಧೈರ್ಯಶಾಲಿ ಜನರು ಎಂದಿಗೂ ವೈಫಲ್ಯದಿಂದ ಹಿಂದೆ ಸರಿಯುವುದಿಲ್ಲ, ಮತ್ತು ಅವರು ಅಸಾಧ್ಯವಾದುದನ್ನು ಮಾಡಿ ತೋರಿಸುತ್ತಾರೆ.

#4. Relationship Jeevana Life Quotes in Kannada

  1. ನೀವು ಕಠಿಣ ಪರಿಶ್ರಮ ಮಾಡಲು ಸಮರ್ಥರಾಗಿರುವಾಗ, ಅದೃಷ್ಟಕ್ಕಾಗಿ ಕಾಯಬೇಡಿ.
  2. ನೆನಪಿಡಿ, ನೀವು ಇತರರ ಮೇಲೆ ಅವಲಂಬಿತವಾದರೆ, ನೀವು ನಿಮ್ಮ ಸ್ವಂತ ಜೀವನವನ್ನು ನಡೆಸಲು ಸಾಧ್ಯವಿಲ್ಲ.
  3. ನಾನು ಮಾಡಬಹುದು ಎಂಬುದು ಪ್ರಶ್ನೆ, ನಾನು ಏನು ಮಾಡಬಹುದು ಎಂಬುದನ್ನು ಬದಲಾಯಿಸುವುದು ಯಶಸ್ಸಿನ ಮೊದಲ ಹೆಜ್ಜೆ.
  4. ಕೆಲವರಿಗೆ ನಮ್ಮನ್ನು ತುಳಿಯೋ ಚಟ ಇರುತ್ತದೆ, ಆದರೆ ನಮಗೆ ಅವರ ಮುಂದೆ ಬೆಳಿಯೋ ಹಠ ಇರಬೇಕು.
  5. ಜೀವನ ಅನ್ನೋದು ಸೋಲು ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತೆ.
  6. ಸಮಯದ ಆಟ ವಿಚಿತ್ರವಾಗಿರುತ್ತೆ, ಖಾಲಿ ಜೇಬು ಮತ್ತು ಖಾಲಿ ಹೊಟ್ಟೆ ನಮಗೆ ಜಗತ್ತನ್ನು ಪರಿಚಯಿಸಿತ್ತೇ.
  7. ನೀವು ಎಷ್ಟು ವರ್ಷ ಬದುಕುತ್ತೀರಿ ಎಂಬುದು ಜೀವನದಲ್ಲಿ ಮುಖ್ಯವಲ್ಲ.ಬದಲಿಗೆ ನೀವು ಜೀವನದಲ್ಲಿ ಎಷ್ಟು ಸಂತೋಷವಾಗಿರುತ್ತೀರಿ ಎಂಬುದು ಮುಖ್ಯ.
  8. ಯಾವುದೇ ಮರವನ್ನು ಕಡಿಯುವ ಕಥೆ ಇರುತ್ತಿರಲಿಲ್ಲ, ಕೊಡಲಿಯ ಹಿಂದೆ ಯಾವುದೇ ಮರದ ತುಂಡು ಇಲ್ಲದಿದ್ದರೆ.
  9. ಸೋಲಿನ ಭಯದಿಂದ ಮುಂದೆ ಸಾಗದ ವ್ಯಕ್ತಿ, ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ.
  10. ಯಶಸ್ಸಿನ ಒಂದೇ ಒಂದು ರಹಸ್ಯ ಅಂದರೆ, ನೀವು ನಿಮ್ಮ ಗುರಿಯೊಂದಿಗೆ ಸಾಗಬೇಕು ಅಷ್ಟೇ.

#5. Quotes in Kannada Language about Life

  1. ಬಾವಿಯ ನೀರಿನಂತೆ ಯಾವಾಗಲೂ ಸಿಹಿಯಾಗಿರಲು ಸಾಧ್ಯವಿಲ್ಲ, ಜೀವನದಲ್ಲಿ ಗೆಲ್ಲಬೇಕೆಂದರೆ ಕೆಲವರಿಗೆ ನೀವು ಕಹಿಯಾಗಬೇಕಾಗುತ್ತದೆ.
  2. ನೀವು ಜೀವನದಲ್ಲಿ ಶಾಂತಿಯನ್ನು ಬಯಸಿದರೆ, ಜನರ ಮಾತುಗಳನ್ನು ಹೃದಯಕ್ಕೆ ತೆಗೆದುಕೊಳ್ಳುವುದನ್ನು ನಿಲ್ಲಿಸಿ.
  3. ನಿಮ್ಮೊಂದಿಗೆ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಕೆಲವು ಕ್ಷಣಗಳನ್ನು ಕಳೆಯಿರಿ, ಏಕಂದರೆ ನಾಳೆ ಇನ್ನೊಂದು ಅವಕಾಶ ಸಿಗುತ್ತದೋ ಇಲ್ಲವೋ ಯಾರಿಗೆ ಗೊತ್ತು.
  4. ನಿಮ್ಮ ಜೀವನದಲ್ಲಿ ನೀವು ಯಾವತ್ತೂ ತಪ್ಪು ಮಾಡಿಲ್ಲ ಎಂದರೆ, ನೀವು ಹೊಸದನ್ನು ಮಾಡಲು ಎಂದಿಗೂ ಪ್ರಯತ್ನಿಸಲಿಲ್ಲ ಎಂದರ್ಥ.
  5. ಸಮಯವು ಮನುಷ್ಯನನ್ನು ಯಶಸ್ವಿಯಾಗಿಸುವುದಿಲ್ಲ, ಸಮಯದ ಸರಿಯಾದ ಬಳಕೆ ವ್ಯಕ್ತಿಯನ್ನು ಯಶಸ್ವಿಗೊಳಿಸುತ್ತದೆ.
  6. ಪ್ರತಿಯೊಂದು ಅವಕಾಶಕ್ಕೂ ಸಿದ್ಧವಾಗಿರುವುದು ಯಶಸ್ಸು.
  7. ಜೀವನದಲ್ಲಿ ಕಷ್ಟಗಳು ಬಂದರೆ ದುಃಖಿಸಬೇಡಿ, ಏಕೆಂದರೆ ಕಠಿಣ ಪಾತ್ರಗಳನ್ನು ಒಳ್ಳೆಯ ನಟರಿಗೆ ಮಾತ್ರ ನೀಡಲಾಗುತ್ತದೆ.
  8. ಜಗತ್ತು ಅವಶ್ಯಕತೆಯ ನಿಯಮದ ಮೇಲೆ ನೆಡೆಯುತ್ತಿದೆ. ನೀವು ಇದನ್ನು ಎಷ್ಟು ಬೇಗ ಅರ್ಥಮಾಡಿಕೊಳ್ಳುತ್ತೀರೋ ಅಷ್ಟು ಸುಲಭ ಜೀವನ.
  9. ಜೀವನ ಎಂದರೆ ಏನು ಎಂದು ನಮಗೆ ತಿಳಿಯುವವರೆಗೆ, ನಮ್ಮ ಅರ್ಧ ಜೀವನ ಮುಗಿದಿರುತ್ತದೆ. ಇದು ಜೀವನದ ಕಹಿ ಸತ್ಯ.
  10. ಜೀವನದ ಪ್ರತಿಯೊಂದು ಕಷ್ಟವನ್ನು ನಗುಮುಖದಿಂದ ಸಹಿಸಿಕೊಳ್ಳಿ. ಏಕೆಂದರೆ, ಸೂರ್ಯನು ಎಷ್ಟೇ ಪ್ರಬಲನಾಗಿದ್ದರೂ ಅವನು ಸಾಗರವನ್ನು ಒಣಗಿಸುಲು ಸಾಧ್ಯವಿಲ್ಲ.

#6. Inspiration Kannada Thoughts about Life

  1. ಕಷ್ಟಪಟ್ಟು ಕೆಲಸ ಮಾಡುತ್ತಿರಿ. ಇಂದಲ್ಲ ನಾಳೆ, ಜೀವನ ನಿಮಗೂ ಅವಕಾಶ ನೀಡುತ್ತದೆ.
  2. ಮನುಷ್ಯ ತನ್ನ ಯಶಸ್ಸಿಗಿಂತ, ತನ್ನ ಸೋಲಿನಿಂದ ಹೆಚ್ಚು ಕಲಿಯುತ್ತಾನೆ.
  3. ನೀವು ಎಂದಿಗೂ ನಿಮ್ಮ ಮೇಲಿನ ಭರವಸೆಯನ್ನು ಬಿಡಬಾರದು, ನಾಳೆಯ ದಿನ ಹೇಗೆ ಇರುತ್ತೆ ಎಂದು ಯಾರಿಗು ತಿಳಿದಿರುವುದಿಲ್ಲ.
  4. ಹೆದರಿ ಬದುಕಬೇಕಾಗಿರುವುದು ನಮ್ಮನ್ನು ಸೃಷ್ಟಿಸಿದ ಭಗವಂತನಿಗೆ ಹೊರತು, ಕಣ್ಣಿಗೆ ಕಾಣದೆ ಬೆನ್ನಹಿಂದೆ ಮಾತನಾಡುವ ಜನಕಲ್ಲ.
  5. ದುಡಿದು ತಿನ್ನುವ ಸಮಯದಲ್ಲಿ ಕುಳಿತು ತಿಂದರೆ, ಕುಳಿತು ತಿನ್ನುವ ಸಮಯದಲ್ಲಿ ಬೇಡಿ ತಿನ್ನಬೇಕಾಗುತ್ತದೆ.
  6. ಬದುಕೋಕೆ ಆಗಲ್ಲ ಎಂದವನು ಮಣ್ಣು ಸೇರುತ್ತಾನೆ, ಬದುಕ್ತೀನಿ ಅನ್ನೋನು ಹೊಸ ಇತಿಹಾಸ ಬರೆಯುತ್ತಾನೆ.
  7. ಬದುಕಿಗೆ ನನಗೊಬ್ಬ ಒಳ್ಳೆಯ ಗುರು ಇಲ್ಲವೆಂದುಕೊಳ್ಳಬೇಡಿ, ನಾವು ಮಾಡುವ ತಪ್ಪುಗಳೇ ಎಷ್ಟೋ ಒಳ್ಳೆಯ ಪಾಠಗಳನ್ನು ಕಲಿಸುತ್ತದೆ.
  8. ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ.
  9. ಸಾಧಕರಾಗಬೇಕಾದರೇ ಸೋಲಿಗೂ ಸಿದ್ಧರಿರಬೇಕು, ತಾಳ್ಮೆ ಮತ್ತು ಛಲವೆಂಬ ಆಯುಧಗಳು ನಮ್ಮ ಜೊತೆಯಿರಬೇಕು.
  10. ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ ಆತ್ಮವಿಶ್ವಾಸ.

Read More Life quotes in Kannada here

These Jeevana Life Quotes in Kannada can serve as reminders to appreciate life, live in the moment, and pursue our passions and dreams.