40 Kannada Life Quotes SMS – ಯಾವುದಕ್ಕೂ ಈಜು ಒಳ್ಳೆಯದು

Below are the best Kannada Life Quotes SMS

ಯಾವುದಕ್ಕೂ ಈಜು

ಕಲಿಯುವುದು ಒಳ್ಳೆಯದು. ಯಾಕೆಂದರೇ,

ನಡು ನೀರಿನಲ್ಲಿ

ಕೈ ಬಿಡೋ ಜನರು ಜಾಸ್ತಿ.. 🧡❤️

Best Kannada Life Quotes SMS

 1. ಹೆದರಿ ಬದುಕಬೇಕಾಗಿರುವುದು ನಮ್ಮನ್ನು ಸೃಷ್ಟಿಸಿದ ಭಗವಂತನಿಗೆ ಹೊರತು, ಕಣ್ಣಿಗೆ ಕಾಣದೆ ಬೆನ್ನಹಿಂದೆ ಮಾತನಾಡುವ ಜನಕಲ್ಲ..
 2. ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆಗೆ ಹುಡುಕದಿರಿ.
 3. ಕನಸುಗಳನ್ನು ಕಾಣಲು ನೀ ಮಲಗಿದರೇ.. ನಿನ್ನ ಕನಸುಗಳು ಕೂಡ ಮಲಗೇ ಇರುತ್ತವೆ.
 4. ಗುರಿ ತಲುಪಲು ಗುಂಡಿಗೆಯ ಒಂದಿದ್ದರೆ ಸಾಲದು, ಉತ್ತಮ ನಿರ್ಧಾರ ಕೈಗೊಳ್ಳುವ ಗುಣವಿರಬೇಕು.
 5. ಪ್ರಪಂಚದಲ್ಲಿ ಯಾರನ್ನು ಬೇಕಾದರೂ ಸೋಲಿಸಬಹುದು, ಆದರೆ ಸೋಲಿನಲ್ಲೂ ನಗುವವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ.
 6. ಯಾರೊಬ್ಬರಿಗಾಗಿಯೂ ಅಳಬೇಡಿ, ಅವರು ನಿನ್ನ ಕಣ್ಣೀರಿಗೆ ಯೋಗ್ಯರಲ್ಲ, ಯಾರು ನಿನ್ನ ಕಣ್ಣೀರಿಗೆ ಯೋಗ್ಯರೋ ಅವರು ನಿನ್ನನ್ನು ಅಳಲು ಬಿಡುವುದಿಲ್ಲ…
 7. ಸಾವಿರ ಸವಾಲಿದ್ದರೂ ಸಾಧಿಸುವ ಛಲವಿರಲಿ, ಸಾಧಿಸಿದ ನಂತರ ಅಹಂಕಾರ ನಿನ್ನ ಬಳಿ ಸುಳಿಯದಿರಲಿ…
 8. ದುಡಿದು ತಿನ್ನುವ ಸಮಯದಲ್ಲಿ ಕುಳಿತು ತಿಂದರೆ, ಕುಳಿತು ತಿನ್ನುವ ಸಮಯದಲ್ಲಿ ಬೇಡಿ ತಿನ್ನಬೇಕಾಗುತ್ತದೆ…
 9. ಜೀವನದಲ್ಲಿ ಯಶಸ್ಸು ಹೇಗಿರಬೇಕೆಂದರೇ ನಮ್ಮನ್ನು ತಿರಸ್ಕರಿಸಿ ಹೋದವರೆಲ್ಲ, ಮತ್ತೆ ನಮ್ಮನ್ನು ಹುಡುಕಿಕೊಂಡು ಬರುವಂತಿರಬೇಕು…
 10. ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ, ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ..
 11. ಬದುಕೋಕೆ ಆಗಲ್ಲ ಎಂದವನು ಮಣ್ಣು ಸೇರುತ್ತಾನೆ, ಬದುಕ್ತೀನಿ ಅನ್ನೋನು ಹೊಸ ಇತಿಹಾಸ ಬರೆಯುತ್ತಾನೆ….
 12. ಸಾಧನೆಯ ಹಾದಿಯಲ್ಲಿ ಸಮಸ್ಯೆಗಳು 108, ಎದುರಿಸಿ ಸಾಗುವವರಿಗೆ ಮಾತ್ರ ಗೆಲುವುಂಟು..
 13. ಸಾಧ್ಯವಾದರೆ ಬೇರೆಯವರ ಕನಸಿಗೆ ಮೆಟ್ಟಿಲುಗಳಾಗು, ಆದರೆ ಮೆಟ್ಟಿಲುಗಳನ್ನು ಒಡೆಯುವ ಸುತ್ತಿಗೆಯಾಗಬೇಡ.
 14. ಬದುಕು ನಮ್ಮನ್ನು ಎಷ್ಟು ನೋಯಿಸಿದರು ನಾವು ಮುಂದೆ ಸಾಗಲೇಬೇಕು, ನಮಗಾಗಿ ಅಲ್ಲದಿದ್ದರೂ ನಮ್ಮವರಿಗಾಗಿ…
 15. ಬದುಕಿಗೆ ನನಗೊಬ್ಬ ಒಳ್ಳೆಯ ಗುರು ಇಲ್ಲವೆಂದುಕೊಳ್ಳಬೇಡಿ, ನಾವು ಮಾಡುವ ತಪ್ಪುಗಳೇ ಎಷ್ಟೋ ಒಳ್ಳೆಯ ಪಾಠಗಳನ್ನು ಕಲಿಸುತ್ತದೆ..

Best Kannada Life Quotes SMS Text

 1. ಎಲ್ಲಿ ಹುಟ್ಟಬೇಕು ಅನ್ನೋದು ನಮ್ಮ ಕೈಯಲ್ಲಿ ಇರೋದಿಲ್ಲ, ಎಲ್ಲಿಗೆ ಮುಟ್ಟಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ..
 2. ನಡೆಯೋ ದಾರಿಯಲ್ಲಿ ನಿಯತ್ತು ಇದ್ದರೆ, ತಡೆಯೋ ತಾಕತ್ತು ಯಾರಿಗೂ ಇಲ್ಲ….
 3. ಬದುಕಿನಲ್ಲಿ ಹಲವು ತಿರುವುಗಳು, ಪ್ರತಿ ತಿರುವಿನಲ್ಲೂ ಹೊಸ ಹೊಸ ಗುರಿಗಳು..
 4. ನಿಮ್ಮ ಬದಲಾವಣೆ ಹೇಗಿರಬೇಕೆಂದರೇ, ಒಮ್ಮೆ ನಿಮ್ಮನ್ನು ನೋಯಿಸಿದವರು ಕೂಡ ನಿಮ್ಮನ್ನು ಕಂಡೊಡನೆ ತಲೆ ತಗ್ಗಿಸಿ ನಡೆಯುವಂತಿರಬೇಕು ..
 5. ಜೀವನ ಅನ್ನೋದು ಸೋಲು -ಗೆಲುವಿನ ಆಟ, ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇಬೇಕೆಂಬ ಛಲವಿರುತ್ತದೆ..
 6. ಜೀವನದಲ್ಲಿ ಖುಷಿಯಾಗಿರಬೇಕು, ಅಂದರೆ ಯಾರಿಂದಲೂ ಏನನ್ನು ಬಯಸಬಾರದು…
 7. ಈ ಲೈಫ್ ತುಂಬಾ ಚಿಕ್ಕದು ಕಣ್ರೀ, ಸಣ್ಣ ಸಣ್ಣ ನೆಪ ಇಟ್ಗೊಂಡು ದ್ವೇಷ ಮಾಡ್ತಾ ಕುಂತ್ರೆ, ಇರೋ ಖುಷೀನಾ ಸಹ ಕಳ್ಕೊಳ್ತೇವೇ, ತಪ್ಪೋ ಸರಿನೋ ಅಡ್ಜಸ್ಟ್ ಮಾಡ್ಕೊಂಡ್ ಮುಂದಕ್ಕೆ ಹೋಗ್ತಾ ಇರ್ಬೇಕ್ ಅಷ್ಟೇ ..
 8. ಅಂದುಕೊಳ್ಳುವುದು ಜೀವನವಲ್ಲಾ, ಹೊಂದಿಕೊಳ್ಳುವುದೇ ಜೀವನ..
 9. ಸಾಧಕರಾಗಬೇಕಾದರೇ ಸೋಲಿಗೂ ಸಿದ್ಧರಿರಬೇಕು, ತಾಳ್ಮೆ ಮತ್ತು ಛಲವೆಂಬ ಆಯುಧಗಳು ನಮ್ಮ ಜೊತೆಯಿರಬೇಕು…
 10. ಸಾವನ್ನು ಪಡೆಯಲು ಸಾವಿರ ದಾರಿಗಳಿವೆ, ಆದರೆ ಬದುಕನ್ನು ಕಂಡುಕೊಳ್ಳಲು ಇರುವ ದಾರಿ ಒಂದೇ ಅದುವೇ ಆತ್ಮವಿಶ್ವಾಸ.
 11. ಅತ್ಮವಿಶ್ವಾಸದ ಮೇಲೆ ನಂಬಿಕೆ ಹೇಗಿರಬೇಕೆಂದರೇ, ಸಾವಿರ ಸಲ ಸೋತರೂ ಮತ್ತೆ ಪ್ರಯತ್ನಿಸಿ ನೋಡೋಣ, ಗೆಲುವು ಸಿಗಬಹುದೇನೋ ಅನ್ನೋ ತರ ಇರಬೇಕು..
 12. ಯಾರ್ ನನ್ ಲೈಫಲ್ಲಿ ಬರ್ಲಿ ಯಾರೇ ಹೋಗ್ಲಿ, ನನ್ ಫೇಸ್ ಲ್ಲಿ ಸ್ಮೈಲ್ ನನ್ ಲೈಫ್ ಲ್ಲಿ style ಹೀಗೆ ಇರುತ್ತೇ.
 13. ಆತ್ಮವಿಶ್ವಾಸವೇ ಸಾಧನೆಯ ಅಡಿಪಾಯ, ಅದನೆಂದು ಕಳೆದುಕೊಳ್ಳಬಾರದು.
 14. ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೇ ಇರುತ್ತೆ, ಹಾಗಂತ ಹೊಲ ಬಿಟ್ಟು ಹೋಗೋಕಾಗುತ್ತಾ, ಕಳೆ ಕೀಳೋ ಕಲೆ ಕಲಿತು ಬಾಳಬೇಕು ಅಷ್ಟೇ…
 15. ಎಲ್ಲರ ಜೀವನದಲ್ಲಿ ಸುಖದ ಬೆಳಕು ಬಂದೇ ಬರುತ್ತೆ, ಆದರೆ ಕಷ್ಟಗಳ ಕತ್ತಲನ್ನು ಎದುರಿಸುವ ಧೈರ್ಯ ಇರ್ಬೇಕು ಅಷ್ಟೇ..
 16. ಮನಸ್ಸು ಬಿಚ್ಚಿ ಮಾತಾಡಿದರೆ ಬೇಕಾದದ್ದು ಪಡೆಯಬಹುದು, ಮನಸ್ಸಲ್ಲಿ ಇಟ್ಟು ಕೊರಗಿದರೆ ಇದ್ದದ್ದೂ ಕಳೆದು ಹೋಗಬಹುದು, ಅಗತ್ಯವಿದ್ದಲ್ಲಿ ಮನಬಿಚ್ಚಿ ಮಾತಾಡಿ..
 17. ಅವಕಾಶಗಳು ಸಿಗದಿದ್ದರೂ ಧೃತಿಗೆಡದೆ ಮುನ್ನುಗ್ಗಿದರೆ, ಅವಕಾಶಗಳನ್ನೇ ಸೃಷ್ಟಿಸಬಹುದು…
 18. ಮನಸ್ಸು ಬಿಚ್ಚಿ ಮಾತಾಡಿದರೆ ಬೇಕಾದದ್ದು ಪಡೆಯಬಹುದು, ಮನಸ್ಸಲ್ಲಿ ಇಟ್ಟು ಕೊರಗಿದರೆ ಇದ್ದದ್ದೂ ಕಳೆದು ಹೋಗಬಹುದು, ಅಗತ್ಯವಿದ್ದಲ್ಲಿ ಮನಬಿಚ್ಚಿ ಮಾತಾಡಿ.
 19. ಅವಕಾಶಗಳು ಸಿಗದಿದ್ದರೂ ಧೃತಿಗೆಡದೆ ಮುನ್ನುಗ್ಗಿದರೆ, ಅವಕಾಶಗಳನ್ನೇ ಸೃಷ್ಟಿಸಬಹುದು…
Best Kannada Life Quotes SMS